Tag: love jihad

ಅಪರಾಧ ರಾಜಕೀಯ

ಲವ್ ಜಿಹಾದ್ ಕೃತ್ಯಕ್ಕೆ 10 ವರ್ಷ ಜೈಲು, ಭಾರೀ ದಂಡ

ಲವ್ ಜಿಹಾದ್ ಕೃತ್ಯಕ್ಕೆ 10 ವರ್ಷ ಜೈಲು, ಭಾರೀ ದಂಡ ನವದೆಹಲಿ:  ಲವ್‌ ಜಿಹಾದ್‌ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹೊಸ ಕಾನೂನು ರೂಪಿಸುತ್ತಿದ್ದು ಅದಕ್ಕೆಂದೇ ನೂತನ ಕಾನೂನು ‌ರೂಪಿಸಿದೆ.  ನೂತನ ಕಾನೂನಿನಲ್ಲಿ ಲವ್‌ ಜಿಹಾದ್‌ ತಡೆಗೆ ಹಲವು ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ. ಯಾವುದೇ ವ್ಯಕ್ತಿಯು ತನ್ನ ಗುರುತು, ಆಚರಣೆಗಳನ್ನು (Identity) ಮುಚ್ಚಿಟ್ಟು, ನಕಲಿ ದಾಖಲೆ ತೋರಿಸಿ, ಸುಳ್ಳು ಭರವಸೆಗಳನ್ನು ನೀಡಿ ಲೈಂಗಿಕ ಸಂಬಂಧ ಹೊಂದಿದರೆ ಅಥವಾ ಮದುವೆಯಾದರೆ ಅದನ್ನು ಅಪರಾಧ ಎಂದು ಘೋಷಿಸಲಾಗುತ್ತದೆ.  ಅಲ್ಲದೆ, ಹಾಗೆ ಮಾಡುವವರಿಗೆ […]

eMedia Kannada  @2025. All Rights Reserved.