Tag: m s swaminathan

ಜೀವನಶೈಲಿ ತಂತ್ರಜ್ಞಾನ

ಇಹಲೋಕ ತ್ಯಜಿಸಿದ ಹಸಿರು ಕ್ರಾಂತಿಯ ಪಿತಾಮಹ ಎಂ.ಎಸ್ ಸ್ವಾಮಿನಾಥನ್

ಇಹಲೋಕ ತ್ಯಜಿಸಿದ ಹಸಿರು ಕ್ರಾಂತಿಯ ಪಿತಾಮಹ ಎಂ.ಎಸ್ ಸ್ವಾಮಿನಾಥನ್ ಚೆನ್ನೈ: ಖ್ಯಾತ ಕೃಷಿ ವಿಜ್ಞಾನಿ ಹಾಗೂ ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್. ಸ್ವಾಮಿನಾಥನ್(MS Swaminathan)   ಚೆನ್ನೈನಲ್ಲಿ ಇಂದು ಬೆಳಗ್ಗೆ 11.20ಕ್ಕೆ ಇಹಲೋಕ ತ್ಯಜಿಸಿದ್ದಾರೆ.   ಅವರು ಆಗಸ್ಟ್ 7, 1925 ರಂದು ಜನಿಸಿದ್ದರು. ತಮಿಳುನಾಡಿನ ಕುಂಭಕೋಣಂನಲ್ಲಿ ಜನಿಸಿದ ಅವರು ಹಸಿರು ಕ್ರಾಂತಿ ಯೋಜನೆಯ ಮೂಲಕ,  ಭಾರತದಲ್ಲಿ ಕೃಷಿ ಕ್ಷೇತ್ರದ ಪರಿವರ್ತನೆಯನ್ನು ಪ್ರಾರಂಭಿಸಿ, ದೇಶಾದ್ಯಂತ ವಿಸ್ತರಿಸಿದರು. ಬಡ ರೈತರು ತಮ್ಮ ಹೊಲಗಳಲ್ಲಿ ಮರಗಳನ್ನು ಬೆಳೆಸಲು ಪ್ರೋತ್ಸಾಹಿಸಿದರು ಮತ್ತು ಸ್ವಾವಲಂಬನೆಯ […]

eMedia Kannada  @2025. All Rights Reserved.