social service
ಸಮಾಜ ಸೇವಕ ಆಸೀಫ್ ಆಪದ್ಬಾಂಧವರಿಗೆ ಬಸವಶ್ರೀ ರಾಷ್ಟ್ರೀಯ ಪುರಸ್ಕಾರ (Basava shree National Award fo social worker Asif Aapath Bhandava)
ಸಮಾಜ ಸೇವಕ ಆಸೀಫ್ ಆಪದ್ಬಾಂಧವರಿಗೆ ಬಸವಶ್ರೀ ರಾಷ್ಟ್ರೀಯ ಪುರಸ್ಕಾರ (Bengaluru) ಬೆಂಗಳೂರು: ಬೆಂಗಳೂರಿನ ಜ್ಞಾನ ಮಂದಾರ ಶಿಕ್ಷಣ ಮತ್ತು ಸಾಂಸ್ಕೃತಿಕ ಟ್ರಸ್ಟ್ ನೀಡುವ ಬಸವಶ್ರೀ ರಾಷ್ಟ್ರೀಯ ಪುರಸ್ಕಾರಕ್ಕೆ ಮೈಮುನಾ ಫೌಂಡೇಶನ್ ಸಂಸ್ಥಾಪಕ ಸಮಾಜ ಸೇವಕ ಆಸೀಫ್ ಆಪದ್ಬಾಂಧವ ಆಯ್ಕೆಯಾಗಿದ್ದಾರೆ. ಆಸೀಫ್ ಅವರು ಮೈಮುನಾ ಫೌಂಡೇಶನ್ ಸಂಸ್ಥೆಯನ್ನು ಸ್ಥಾಪಿಸಿ ಸಾಮಾಜಿಕ ಸೇವೆಯಲ್ಲಿ ಹಲವಾರು ಸಮಯದಿಂದ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಹಿಯದ್ದೀನ್ ಬ್ಯಾರಿ ಹಾಗೂ ಮೈಮುನ ದಂಪತಿಗಳ ಸುಪುತ್ರರಾಗಿ ಸಂಜನಿಸಿದ ಆಸಿಫ್, ಸಮಾಜದ ಎಲ್ಲಾ ಸ್ತರಗಳಲ್ಲಿಯ ಸೇವೆ ಸವಿಸ್ಮರಣೀಯ. […]

