Tag: MAJURU GRAMA PANCHAYATH SECRETARY PRASAD BHANDARI

ಕಾಪು ತಾಲೂಕು ಆಡಳಿತ ಶಾಲಾ ಕಾಲೇಜು ಸ್ಪರ್ಧೆ

ಮಜೂರು ಗ್ರಾಪಂ : ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ (Majur Grama Panchayath: Women and Children’s Gram Sabha)

ಮಜೂರು ಗ್ರಾಪಂ : ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ ಪಂಚಾಯತ್‌ ಅಧ್ಯಕ್ಷ ಪ್ರಸಾದ್‌ ಶೆಟ್ಟಿ ವಳದೂರುರವರ ಅಧ್ಯಕ್ಷತೆಯಲ್ಲಿ ನಡೆದ ಸಭೆ (Majooru) ಮಜೂರು: ಮಹಿಳಾ ಮತ್ತು ಮಕ್ಕಳ ಗ್ರಾಮಸಭೆಯು ಸೋಮವಾರ ಮಜೂರು ಗ್ರಾಮ ಪಂಚಾಯತ್‌ ಸಭಾಭವನದಲ್ಲಿ ಪಂಚಾಯತ್‌ ಅಧ್ಯಕ್ಷರಾದ ಪ್ರಸಾದ್‌ ಶೆಟ್ಟಿ ವಳದೂರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.    ನೋಡೆಲ್‌ ಅಧಿಕಾರಿಯಾಗಿ ಕಾಪು ತಾಪಂ ಸಹಾಯಕ ಲೆಕ್ಕಾಧಿಕಾರಿ ಶ್ರೀಮತಿ ಸುಗುಣರವರು ಮಹಿಳಾ ಮತ್ತು ಮಕ್ಕಳ ಗ್ರಾಮಸಭೆಯ ಮಹತ್ವದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು.   ಕಾಪು ಪೋಲಿಸ್‌ ಠಾಣೆಯ […]

help

ಪಾದೂರು ಐಎಸ್‌ಪಿಆರ್‌ಎಲ್‌ ಕಂಪೆನಿಯಿಂದ ಮಜೂರು ಗ್ರಾಮ ಪಂಚಾಯತಿಗೆ ಸ್ವಚ್ಛತಾ ಪರಿಕರ ವಿತರಣೆ (Padur ISPRL Company distributes sanitation equipment to Mazur Gram Panchayat)

ಪಾದೂರು ಐಎಸ್‌ಪಿಆರ್‌ಎಲ್‌ ಕಂಪೆನಿಯಿಂದ ಮಜೂರು ಗ್ರಾಮ ಪಂಚಾಯತಿಗೆ ಸ್ವಚ್ಛತಾ ಪರಿಕರ ವಿತರಣೆ  (Kaup) ಕಾಪು: ಪಾದೂರಿನಲ್ಲಿ ಕಾರ್ಯವೆಸಗುತ್ತಿರುವ ಐಎಸ್‌ಪಿಆರ್‌ಎಲ್‌ ಕಚ್ಛ ತೈಲ ಸಂಗ್ರಹಾಗಾರದಿಂದಕಂಪನಿಯ ಸಿಎಸ್‌ಆರ್‌ ಅನುದಾನದಲ್ಲಿಮಜೂರು ಗ್ರಾಮ ಪಂಚಾಯತಿಯ ಎಸ್‌ಎಲ್‌ಆರ್‌ಎಂ ಸಿಬ್ಬಂದಿಗಳಿಗೆ ಸ್ವಚ್ಛತಾ ಪರಿಕರಗಳನ್ನು ವಿತರಿಸಲಾಯಿತು.   ಮಜೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ಪ್ರಸಾದ್‌ ಶೆಟ್ಟಿ ವಳದೂರುರವರಿಗೆ ಐಎಸ್‌ಪಿಆರ್‌ಎಲ್‌ ಕಂಪೆನಿಯ ಸೈಟ್‌ ಹೆಡ್ ಸಿ.ಕೆ. ಯುವರಾಜ್‌  ನೇತೃತ್ವದಲ್ಲಿ ಸ್ವಚ್ಛತಾ ಪರಿಕರಗಳನ್ನು ವಿತರಿಸಿದರು.   ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ  ಮಂಜುಳಾ ಆಚಾರ್ಯ, ಸದಸ್ಯರಾದ ಸಂದೀಪ್‌ ರಾವ್‌, ಜಿತೇಶ್‌ […]

ಕಾಪು ತಾಲೂಕು ಆಡಳಿತ ಕೃಷಿ ಸಂಘ, ಸಂಸ್ಥೆಗಳು

ಮಜೂರು ಗ್ರಾಮ ಪಂಚಾಯತ್‌ ನಲ್ಲಿ ಸಸಿ ವಿತರಣಾ ಕಾರ್ಯಕ್ರಮ (Sapling distribution program at Mazur Gram Panchayat)

ಮಜೂರು ಗ್ರಾಮ ಪಂಚಾಯತ್‌ ನಲ್ಲಿ ಸಸಿ ವಿತರಣಾ ಕಾರ್ಯಕ್ರಮ (Majuru) ಮಜೂರು: ಮಜೂರು ಗ್ರಾಮ ಪಂಚಾಯತಿಯಲ್ಲಿ ಸಸಿ ವಿತರಣಾ ಕಾರ್ಯಕ್ರಮವು ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಪ್ರಸಾದ್‌ ಶೆಟ್ಟಿ ವಳದೂರು ಇವರ ಅಧ್ಯಕ್ಷತೆಯಲ್ಲಿ ಜರುಗಿತು.  ಒಟ್ಟು 300 ಅಡಿಕೆ ಸಸಿ, 200 ಉಡುಪಿ ಮಲ್ಲಿಗೆ, 150 ಸಾಗುವಣಿ ಸಸಿಗಳನ್ನು ವಿತರಿಸಲಾಯಿತು. ಈ ಸಂದರ್ಭ ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ ಮಂಜುಳಾ ಆಚಾರ್ಯ, ಸದಸ್ಯರಾದ ಸಂದೀಪ್‌ ರಾವ್‌, ಜಿತೇಶ್‌ ಶೆಟ್ಟಿ, ಭಾಸ್ಕರ, ಜ್ಯೋತಿ, ವಿಜಯ್‌ ಧೀರಜ್‌ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.   […]

eMedia Kannada  @2025. All Rights Reserved.