• Home  
  • ಪಾದೂರು ಐಎಸ್‌ಪಿಆರ್‌ಎಲ್‌ ಕಂಪೆನಿಯಿಂದ ಮಜೂರು ಗ್ರಾಮ ಪಂಚಾಯತಿಗೆ ಸ್ವಚ್ಛತಾ ಪರಿಕರ ವಿತರಣೆ (Padur ISPRL Company distributes sanitation equipment to Mazur Gram Panchayat)
- help

ಪಾದೂರು ಐಎಸ್‌ಪಿಆರ್‌ಎಲ್‌ ಕಂಪೆನಿಯಿಂದ ಮಜೂರು ಗ್ರಾಮ ಪಂಚಾಯತಿಗೆ ಸ್ವಚ್ಛತಾ ಪರಿಕರ ವಿತರಣೆ (Padur ISPRL Company distributes sanitation equipment to Mazur Gram Panchayat)

Share: ಪಾದೂರು ಐಎಸ್‌ಪಿಆರ್‌ಎಲ್‌ ಕಂಪೆನಿಯಿಂದ ಮಜೂರು ಗ್ರಾಮ ಪಂಚಾಯತಿಗೆ ಸ್ವಚ್ಛತಾ ಪರಿಕರ ವಿತರಣೆ  (Kaup) ಕಾಪು: ಪಾದೂರಿನಲ್ಲಿ ಕಾರ್ಯವೆಸಗುತ್ತಿರುವ ಐಎಸ್‌ಪಿಆರ್‌ಎಲ್‌ ಕಚ್ಛ ತೈಲ ಸಂಗ್ರಹಾಗಾರದಿಂದಕಂಪನಿಯ ಸಿಎಸ್‌ಆರ್‌ ಅನುದಾನದಲ್ಲಿಮಜೂರು ಗ್ರಾಮ ಪಂಚಾಯತಿಯ ಎಸ್‌ಎಲ್‌ಆರ್‌ಎಂ ಸಿಬ್ಬಂದಿಗಳಿಗೆ ಸ್ವಚ್ಛತಾ ಪರಿಕರಗಳನ್ನು ವಿತರಿಸಲಾಯಿತು.   ಮಜೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ಪ್ರಸಾದ್‌ ಶೆಟ್ಟಿ ವಳದೂರುರವರಿಗೆ ಐಎಸ್‌ಪಿಆರ್‌ಎಲ್‌ ಕಂಪೆನಿಯ ಸೈಟ್‌ ಹೆಡ್ ಸಿ.ಕೆ. ಯುವರಾಜ್‌  ನೇತೃತ್ವದಲ್ಲಿ ಸ್ವಚ್ಛತಾ ಪರಿಕರಗಳನ್ನು ವಿತರಿಸಿದರು.   ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ  ಮಂಜುಳಾ ಆಚಾರ್ಯ, ಸದಸ್ಯರಾದ ಸಂದೀಪ್‌ ರಾವ್‌, […]

 (Kaup) ಕಾಪು: ಪಾದೂರಿನಲ್ಲಿ ಕಾರ್ಯವೆಸಗುತ್ತಿರುವ ಐಎಸ್‌ಪಿಆರ್‌ಎಲ್‌ ಕಚ್ಛ ತೈಲ ಸಂಗ್ರಹಾಗಾರದಿಂದಕಂಪನಿಯ ಸಿಎಸ್‌ಆರ್‌ ಅನುದಾನದಲ್ಲಿಮಜೂರು ಗ್ರಾಮ ಪಂಚಾಯತಿಯ ಎಸ್‌ಎಲ್‌ಆರ್‌ಎಂ ಸಿಬ್ಬಂದಿಗಳಿಗೆ ಸ್ವಚ್ಛತಾ ಪರಿಕರಗಳನ್ನು ವಿತರಿಸಲಾಯಿತು.

  ಮಜೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ಪ್ರಸಾದ್‌ ಶೆಟ್ಟಿ ವಳದೂರುರವರಿಗೆ ಐಎಸ್‌ಪಿಆರ್‌ಎಲ್‌ ಕಂಪೆನಿಯ ಸೈಟ್‌ ಹೆಡ್ ಸಿ.ಕೆ. ಯುವರಾಜ್‌  ನೇತೃತ್ವದಲ್ಲಿ ಸ್ವಚ್ಛತಾ ಪರಿಕರಗಳನ್ನು ವಿತರಿಸಿದರು.

  ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ  ಮಂಜುಳಾ ಆಚಾರ್ಯ, ಸದಸ್ಯರಾದ ಸಂದೀಪ್‌ ರಾವ್‌, ಜಿತೇಶ್‌ ಶೆಟ್ಟಿ, ಭಾಸ್ಕರ, ಜ್ಯೋತಿ, ಶರ್ಮಿಳಾ, ಕಾರ್ಯದರ್ಶಿ ಪ್ರಸಾದ್‌ ಭಂಡಾರಿ, ಐಎಸ್‌ಪಿಆರ್‌ಎಲ್‌ ಕಂಪೆನಿಯ ಅರುಣ್‌ ಲಿಂಗ ರೆಡ್ಡಿ, ಅಧಿಕಾರಿ ವರ್ಗ ಮತ್ತು ಸಿಬ್ಬಂದಿವರ್ಗ, ಗ್ರಾಮಸ್ಥರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.