ಸನ್ಮಾನ, ಅಭಿನಂದನೆ
ಮಜೂರು ಗ್ರಾಮ ಪಂಚಾಯಿತಿಯ ಪಂಪ್ ಚಾಲಕ ಜಯ ಪೂಜಾರಿ ರವರಿಗೆ ಬೀಳ್ಕೊಡುಗೆ (Farewell to Majur Gram Panchayat pump driver Jaya Pujary)
ಮಜೂರು ಗ್ರಾಮ ಪಂಚಾಯಿತಿಯ ಪಂಪ್ ಚಾಲಕ ಜಯ ಪೂಜಾರಿ ರವರಿಗೆ ಬೀಳ್ಕೊಡುಗೆ ಸುಮಾರು 36 ವರ್ಷಗಳ ಕಾಲ ಪ್ರಾಮಾಣಿಕತೆ, ಕರ್ತವ್ಯಪರತೆಯಿಂದ ಸೇವೆ ಸಲ್ಲಿಸಿದ ಜಯ ಪೂಜಾರಿ (Majuru) ಮಜೂರು: ಮಜೂರು ಗ್ರಾಮ ಪಂಚಾಯಿತಿಯಲ್ಲಿ ಪಂಪ್ ಚಾಲಕರಾಗಿ ಸುಮಾರು 36 ವರ್ಷಗಳ ಕಾಲ ನಿಷ್ಠೆ, ಪ್ರಾಮಾಣಿಕತೆ ಹಾಗೂ ಕರ್ತವ್ಯಪರತೆಯಿಂದ ಸೇವೆ ಸಲ್ಲಿಸಿ 31.05.2026 ರಂದು ವಯೋನಿವೃತ್ತಿಗೊಂಡ ಜಯ ಪೂಜಾರಿ ಅವರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಆತ್ಮೀಯ ಹೃದಯಸ್ಪರ್ಶಿ ಬೀಳ್ಕೊಡುಗೆ ಕಾರ್ಯಕ್ರಮ ನೆರವೇರಿತು. 01.04.1990 ರಂದು ಹಿಂದಿನ ಮಜೂರು […]

