Tag: mangala kishore

ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ ಸಾಂಸ್ಕೃತಿಕ

ರಾಧಾಕೃಷ್ಣ ನೃತ್ಯ ನಿಕೇತನದ ಸಂಸ್ಥಾಪಕ ರಾಧಾಕೃಷ್ಣ ತಂತ್ರಿಯವರ 91 ನೇ ಹುಟ್ಟುಹಬ್ಬ ಸಂಸ್ಕರಣೆ (Celebration of the 91st birthday of Radhakrishna Tantri, founder of Radhakrishna Nritya Niketana.)

ರಾಧಾಕೃಷ್ಣ ನೃತ್ಯ ನಿಕೇತನದ ಸಂಸ್ಥಾಪಕ ರಾಧಾಕೃಷ್ಣ ತಂತ್ರಿಯವರ 91 ನೇ ಹುಟ್ಟುಹಬ್ಬ ಸಂಸ್ಕರಣೆ ಉಡುಪಿಯ ಯಕ್ಷಗಾನ ಕಲಾರಂಗದ ಸಭಾಭವನದಲ್ಲಿ ನಡೆದ ಕಾರ್ಯಕ್ರಮ  (Udupi) ಉಡುಪಿ: ರಾಧಾಕೃಷ್ಣ ನೃತ್ಯ ನಿಕೇತನ ಉಡುಪಿ ಇದರ ಸಂಸ್ಥಾಪಕರಾದ ಕೀರ್ತಿಶೇಷ ರಾಧಾಕೃಷ್ಣ ತಂತ್ರಿಯವರ 91 ನೇ ಹುಟ್ಟುಹಬ್ಬ ಸಂಸ್ಕರಣೆ “ಗುರು ನಮನ”ಇತ್ತೀಚೆಗೆ ಉಡುಪಿಯ  ಯಕ್ಷಗಾನ ಕಲಾರಂಗ ಸಭಾಭವನದಲ್ಲಿ ನಡೆಯಿತು.   ಕಾರ್ಯಕ್ರಮವನ್ನು ಸುರತ್ಕಲ್‌ ನಾಟ್ಯಂಜಲಿ ಕಲಾ ಅಕಾಡೆಮಿಯ ನಿರ್ದೇಶಕ ಕರ್ನಾಟಕ ಕಲಾಶ್ರೀ ಕೆ. ಚಂದ್ರಶೇಖರ ನಾವಡ ಉದ್ಘಾಟಿಸಿದರು. ಅತಿಥಿಗಳಾಗಿ ಬೆಂಗಳೂರಿನ ನವರಸಧಾಮ ನೃತ್ಯ ಶಾಲೆಯ […]

ಮನೋರಂಜನೆ

ಉಚ್ಚಿಲ ನಟೇಶ ನೃತ್ಯ ನಿಕೇತನದ ಆಯೋಜನೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಕ್ಷಣ ಆರಂಭ (Carnatic classical music education begins under the auspices of Uchilla Natesh Nritya Niketan)

ಉಚ್ಚಿಲ ನಟೇಶ ನೃತ್ಯ ನಿಕೇತನದ ಆಯೋಜನೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಕ್ಷಣ ಆರಂಭ ಸಂಗೀತ ಶಿಕ್ಷಣ ಉದ್ಘಾಟಿಸಿದ ಶ್ರೀ ರಾಧಾಕೃಷ್ಣ ನೃತ್ಯ ನಿಕೇತನದ ಸಂಚಾಲಕಿ ಶ್ರೀಮತಿ ವೀಣಾ ಎಂ ಸಾಮಗ (Uchila) ಉಚ್ಚಿಲ : ಕಳೆದ 22ವರ್ಷಗಿಂದ ಉಚ್ಚಿಲ ಪರಿಸರದಲ್ಲಿ ಭರತನಾಟ್ಯ ಶಿಕ್ಷಣವನ್ನು ನೀಡುತ್ತಾ ಬಂದಿರುವ ನಟೇಶ ನೃತ್ಯ ನಿಕೇತನದ ವತಿಯಿಂದ ಶುಕ್ರವಾರ ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಕ್ಷಣವನ್ನು ಆರಂಭಿಸಲಾಯಿತು.  ಉದ್ಘಾಟನೆಯನ್ನು ಸಂಸ್ಥೆಯ ಮಾರ್ಗದರ್ಶಕಿ ಹಾಗೂ ಶ್ರೀ ರಾಧಾಕೃಷ್ಣ ನೃತ್ಯ ನಿಕೇತನದ ಸಂಚಾಲಕಿ ವಿದೂಷಿ ಶ್ರೀಮತಿ ವೀಣಾ […]

ಮನೋರಂಜನೆ

ಬಾಗಿದಾಗ ಮಾತ್ರ ದೇವರ ಆಶೀರ್ವಾದ ಸಾಧ್ಯ : ವೇ.ಮೂ ಗೋವಿಂದ ರಾಜ್ ಭಟ್ (God’s blessings are possible only when you bow down: Ve.Moo Govinda Raj Bhat)

ಬಾಗಿದಾಗ ಮಾತ್ರ ದೇವರ ಆಶೀರ್ವಾದ ಸಾಧ್ಯ : ವೇ.ಮೂ ಗೋವಿಂದ ರಾಜ್ ಭಟ್ ನಟೇಶ ನೃತ್ಯ ನಿಕೇತನ ಸಂಸ್ಥೆ ಉಚ್ಚಿಲ ಇದರ “ಕೃಷ್ಣಂ ವಂದೇ ಜಗದ್ಗುರುಂ” ನೃತ್ಯ ನಾಟಕ ಪ್ರಸ್ತುತಿ (Uchila)ಉಚ್ಚಿಲ : ಬಾಗಿದಾಗ ಮಾತ್ರ ದೇವರ ಆಶೀರ್ವಾದ ಸಾಧ್ಯ. ದೇವರಂತೆ ಗುರುಗಳಿಗೂ ಬಗ್ಗಿದರೆ ಜೀವನದಲ್ಲಿ ಯಶ ಖಂಡಿತ ಎಂದು ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಅರ್ಚಕರಾದ ಗೋವಿಂದ ರಾಜ್ ಭಟ್ ಹೇಳಿದರು.     ಅವರು ನಟೇಶ ನೃತ್ಯ ನಿಕೇತನ ಸಂಸ್ಥೆ ಉಚ್ಚಿಲ ಇದರ 22 […]

social service

ಉಚ್ಚಿಲ : ನಟೇಶ ನೃತ್ಯ ನಿಕೇತನ – ವಿಂಶತಿ ಸಂಭ್ರಮ: ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

 ಉಚ್ಚಿಲ : ನಟೇಶ ನೃತ್ಯ ನಿಕೇತನ – ವಿಂಶತಿ ಸಂಭ್ರಮ: ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ  ನಟೇಶ ಪ್ರಶಸ್ತಿ, ವರ್ಣಾರ್ಪಣ ಪ್ರಶಸ್ತಿ, ನಾಟ್ಯ ಕಲಾಂಜಲಿ ಪ್ರಶಸ್ತಿ ಪ್ರದಾನ (uchila) ಉಚ್ಚಿಲ : ಭಾರತವು ಹಲವು ಸಂಸ್ಕೃತಿಗಳ ತವರು. ಬಹು ಬದುಕುಗಳ ಕಥನ ಎಂಬ ಮಾತಿನಂತೆ ವಿವಿಧ ಅಭಿವೃದ್ಧಿಯ ಜೊತೆಗೆ ಸಂಸ್ಕಾರಯುತ ಮಾನವ ಸಂಪನ್ಮೂಲ ದೇಶದ ಆಸ್ತಿ. ಪಾಶ್ಚಿಮಾತ್ಯದೆಡೆಗೆ ಮಕ್ಕಳು ವಾಲುತ್ತಿರುವ  ಸಂದರ್ಭ ನಮ್ಮ ನೆಲದ ಸಂಸ್ಕೃತಿ, ಸಂಗೀತದ ಅಭಿರುಚಿ ಬೆಳೆಸುವುದು ಅನಿವಾರ್ಯ. ಐತಿಹಾಸಿಕ ಸಾಂಸ್ಕೃತಿಕ ನೃತ್ಯ ಪ್ರಾಕಾರವಾದ […]

eMedia Kannada  @2025. All Rights Reserved.