ಅಪಘಾತ
ಮಂಗಳೂರು : ಕುಳಾಯಿ ಇಳಿಜಾರಿನಲ್ಲಿ ನಿಲ್ಲಿಸಿದ್ದ ಟ್ಯಾಂಕರ್ ಚಲಿಸಿ ಸರಣಿ ಅಪಘಾತ (Mangaluru: Tanker parked on Kulai slope moves, causing series of accidents)
ಮಂಗಳೂರು : ಕುಳಾಯಿ ಇಳಿಜಾರಿನಲ್ಲಿ ನಿಲ್ಲಿಸಿದ್ದ ಟ್ಯಾಂಕರ್ ಚಲಿಸಿ ಸರಣಿ ಅಪಘಾತ (Mangaluru) ಮಂಗಳೂರು : ಕುಳಾಯಿ ಇಳಿಜಾರಿನಲ್ಲಿ ನಿಲ್ಲಿಸಲಾದ ಟ್ಯಾಂಕರ್ ಒಂದು ಚಾಲಕ ನಿಲ್ಲದೆ ಚಲಿಸಿ ಸರಣಿ ಅಪಘಾತ ಘಟಸಿದ ಘಟನೆಕುಲಾಯಿ ಜಂಕ್ಷನ್ ನಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ನಾಗಾಲ್ಯಾಂಡ್ ನೋಂದಣಿ ಹೊಂದಿರುವ ಈ ಟ್ಯಾಂಕರ್ ಹೈಡ್ರೋಜನ್ ಪೆರಾಕ್ಸೈಡ್ ಕೊಂಡೊಯ್ಯಲು ಬಂದಿತು. ಅಪಘಾತದಲ್ಲಿ ಒಂದು ಸ್ಕೂಟರ್, ಎರಡು ರಿಕ್ಷಾ ಮತ್ತು ಒಂದು ಕಾರು ಜಖಂಗೊಂಡಿದೆ. ಕುಳಾಯಿ ಜಂಕ್ಷನ್ ಟ್ರಾಫಿಕ್ ಸಿಗ್ನಲ್ ಕಂಬ ಧರೆಗೆ ಉರುಳಿದೆ. ಎಂ […]

