ಧಾರ್ಮಿಕ
ಹರೇಕೃಷ್ಣ ಭಕ್ತಿ ಕೇಂದ್ರದಿಂದ ಗೀತಾ ಜಯಂತಿ ಪ್ರಯುಕ್ತ ವಿನೂತನ ಕಾರ್ಯಕ್ರಮ (Hare Krishna Bhakti Center organizes innovative program on the occasion of Gita Jayanti)
ಹರೇಕೃಷ್ಣ ಭಕ್ತಿ ಕೇಂದ್ರದಿಂದ ಗೀತಾ ಜಯಂತಿ ಪ್ರಯುಕ್ತ ವಿನೂತನ ಕಾರ್ಯಕ್ರಮ ಮಣಿಪಾಲದ ಶಾಲೆಗಳಿಗೆ ಗೀತಾಗ್ರಂಥ ಕೊಡುಗೆ (Manipala)ಮಣಿಪಾಲ: ಮಣಿಪಾಲ ಹರೇಕೃಷ್ಣ ಭಕ್ತಿ ಕೇಂದ್ರದ ವತಿಯಿಂದ ಗೀತಾ ಜಯಂತಿ ಪ್ರಯುಕ್ತ ಸುತ್ತಮುತ್ತಲಿನ ವಿವಿಧ ಶಾಲೆ ಕಾಲೇಜುಗಳ ಗ್ರಂಥಾಲಯಕ್ಕೆ ಸನಾತನ ಗ್ರಂಥ ಭಗವದ್ ಗೀತೆಯನ್ನು ಕೊಡುಗೆಯಾಗಿ ನೀಡಿ, ಅದನ್ನು ಆಸಕ್ತ ವಿದ್ಯಾರ್ಥಿಗಳು ಓದಿ ತಮ್ಮ ಮುಂದಿನ ಜೀವನ ಉಜ್ವಲ ಹಾಗೂ ಆಧ್ಯಾತ್ಮಿಕಗೊಳಿಸುವಂತೆ ಮನವಿ ಮಾಡಲಾಗಿದೆ. ಅದರಂತೆ ಇಲ್ಲಿನ ಕೃಷ್ಣಪ್ಪ ಸಮಂತ ಸ್ಮಾರಕ ಸರಕಾರಿ ಶಾಲೆಯ ಗ್ರಂಥಾಲಯ ಹಾಗೂ […]

