ಮಣಿಪಾಲ: ಅಪಾಯಕಾರಿ, ಅತೀವೇಗ, ನಿರ್ಲಕ್ಷ್ಯತನದಕಾರುಚಾಲನೆ, ಕಾರುಸಮೇತ ಯುವಕಪೊಲೀಸ್ ವಶ (Manipal: Police arrest young man with car for dangerous, speeding, reckless driving)
ಮಣಿಪಾಲ: ಅಪಾಯಕಾರಿ, ಅತೀ ವೇಗ, ನಿರ್ಲಕ್ಷ್ಯತನದ ಕಾರು ಚಾಲನೆ, ಕಾರು ಸಮೇತ ಯುವಕ ಪೊಲೀಸ್ ವಶ (Manipala) ಮಣಿಪಾಲ: ಅಪಾಯಕಾರಿಯಾಗಿ ಅತೀ ವೇಗ ಹಾಗೂ ನಿರ್ಲಕ್ಷ್ಯತನದ ಕಾರು ಚಾಲನೆ ಮಾಡಿದ ಕೇರಳ ಮೂಲದ ಯುವಕನನ್ನು ಪೊಲೀಸರು ಮಣಿಪಾಲ ಎಂಐಟಿ ಬಳಿ ವಶಕ್ಕೆ ಪಡೆದಿದ್ದಾರೆ. ಕೇರಳ ಮೂಲದ ಚಾಲಕ ಶೋಹೈಲ್ ನೀಲಾಕತ್(26) ಬಂಧಿತ ವ್ಯಕ್ತಿ. ಕೇರಳ ಕಣ್ಣೂರು ಮೂಲದ ಈತನ ವಿರುದ್ಧ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈತ ಉಡುಪಿ ಕಡೆಯಿಂದ ಹಿರಿಯಡ್ಕ ಕಡೆಗೆ 12AB […]



