Tag: MARIPALLA

ಅಪಘಾತ

 ಮಾರಿಪಳ್ಳ ದಲ್ಲಿ ಬಸ್ ಡಿಕ್ಕಿ, ಬೈಕ್ ಸವಾರ ಮೃತ್ಯು (Maripalla: Bus – Byke accident, Youth death)‌

ಮಾರಿಪಳ್ಳ ದಲ್ಲಿ ಬಸ್ ಡಿಕ್ಕಿ, ಬೈಕ್ ಸವಾರ ಮೃತ್ಯು‌ (Bantwala) ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಅಪಘಾತ ವಲಯವೆಂದೇ ಗುರುತಿಸಲಾದ ಮಾರಿಪಳ್ಳದ ಅಪಾಯಕಾರಿ ಸ್ಥಳದಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಈ ಘಟನೆಯಲ್ಲಿ‌ ಬೈಕ್ ಸವಾರರೋರ್ವರು ಮೃತಪಟ್ಟಿದ್ದಾರೆ.ಕೆ.ಎಸ್.ಆರ್. ಟಿ.ಸಿ ಬಸ್ಸೊಂದು ಮುಂಭಾಗದಲ್ಲಿ‌ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಢಿಕ್ಕಿ ಹೊಡೆದಿದ್ದು, ಇದರ ರಭಸಕ್ಕೆ ಈ ಬೈಕ್  ಅದರ ಮುಂಭಾಗದ ಬೈಕ್ ಡಿಕ್ಕಿ ಹೊಡೆದಿದೆಯನ್ನಲಾಗಿದೆ. ಪರಿಣಾಮ ಒಂದು ಬೈಕಿನ ಸವಾರ ಮೃತಪಟ್ಟರೆ, ಇನ್ನೋರ್ವ ಬೈಕ್ ಸವಾರ ಸಣ್ಣಪುಟ್ಟ ಗಾಯಗೊಂಡು‌ಅಪಾಯದಿಂದ ಪಾರಾಗಿದ್ದಾರೆ ಎಂದು‌ತಿಳಿದು ಬಂದಿದೆ.  ಮೃತಪಟ್ಟ […]

eMedia Kannada  @2025. All Rights Reserved.