Tag: MEDIA

ಮನೋರಂಜನೆ

ಕೊನೆಗೂ ಮಾಧ್ಯಮ ಶಕ್ತಿಗೆ ತಲೆಬಾಗಿ ಕ್ಷಮೆ ಕೋರಿದ ದರ್ಶನ್

ಕೊನೆಗೂ ಮಾಧ್ಯಮ ಶಕ್ತಿಗೆ ತಲೆಬಾಗಿ ಕ್ಷಮೆ ಕೋರಿದ ಚಿತ್ರ ನಟ ದರ್ಶನ್  ಬೆಂಗಳೂರು: ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಮಾಧ್ಯಮಗಳ ನಡುವಿನ ಮುನಿಸು 2 ವರ್ಷಗಳ ಬಳಿಕ ಮರೆಯಾಗಿದೆ.   ವರಮಹಾಲಕ್ಷ್ಮೀ ಹಬ್ಬವಾದ ಇಂದು ಶುಭಾಶಯ ಕೋರಿದ ದರ್ಶನ್ ಕರ್ನಾಟಕ ಮಾಧ್ಯಮ ಮತ್ತು ಪತ್ರಕರ್ತರ ಕ್ಷಮೆ ಯಾಚಿಸಿ ಎಕ್ಸ್(ಟ್ವಿಟರ್)ನಲ್ಲಿ ಪೋಸ್ಟ್ ಹಾಕಿದ್ದಾರೆ.  ಸುಮಾರು ಎರಡು ವರ್ಷಗಳಿಂದ ಕರ್ನಾಟಕದ ಎಲ್ಲಾ ಮಾಧ್ಯಮಗಳು ದರ್ಶನ್ ಸುದ್ದಿಯನ್ನು ನಿಷೇಧಿಸಿದ್ದವು. ಯಾವುದೇ ರೀತಿಯ ಸುದ್ದಿ, ಸಿನಿಮಾ ಪ್ರಚಾರದ ಬಗ್ಗೆ ವಿವರಗಳು ಪ್ರಕಟವಾಗಿರಲಿಲ್ಲ. […]

eMedia Kannada  @2025. All Rights Reserved.