PROBLEMS
ಶಿರ್ವ- ಪಂಜಿಮಾರು- ಪಿಲಾರು ಮುಖ್ಯರಸ್ತೆ ದುರಸ್ತಿಗೆ ಆಗ್ರಹಿಸಿ ಪಿಡಬ್ಲ್ಯೂಡಿ ಅಧಿಕಾರಿಗೆ ಮನವಿ (Request to PWD officer demanding repair of Shirva-Panjimaru-Pilar main road)
ಶಿರ್ವ– ಪಂಜಿಮಾರು– ಪಿಲಾರು ಮುಖ್ಯರಸ್ತೆ ದುರಸ್ತಿಗೆ ಆಗ್ರಹಿಸಿ ಪಿಡಬ್ಲ್ಯೂಡಿ ಅಧಿಕಾರಿಗೆ ಮನವಿ ಸೊರಕೆ ನೇತೃತ್ವದಲ್ಲಿ ಮಂಜುನಾಥ್ ಎಸ್ ಬಿಯವರಿಗೆ ಮನವಿ (Shirva) ಶಿರ್ವ ; ಶಿರ್ವ- ಪಂಜಿಮಾರು – ಪಿಲಾರು ಮುಖ್ಯರಸ್ತೆ ದುರಸ್ತಿಗೆ ಆಗ್ರಹಿಸಿ 15 ದಿನಗಳ ಹಿಂದೆ ಶಿರ್ವ ಗ್ರಾಮೀಣ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿದ್ದು, ರಸ್ತೆ ಇನ್ನೂ ಕೂಡ ದುರಸ್ತಿಯಾಗದೆ ಇರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಇಂದು ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಡಿಸೋಜ ರವರ ನೇತೃತ್ವದಲ್ಲಿ ಶಿರ್ವ ಗ್ರಾಮೀಣ […]

