Tag: MGC COLLEGE UDUPI

social service ಶಾಲಾ ಕಾಲೇಜು ಸನ್ಮಾನ, ಅಭಿನಂದನೆ

ಉಡುಪಿ ಎಂಜಿಎಂ ಕಾಲೇಜಿನಲ್ಲಿ ಉಭಯ ಜಿಲ್ಲೆಯ ಆಂಬ್ಯುಲೆನ್ಸ್ ಚಾಲಕರ ಗುರುತಿಸುವಿಕೆ, ಸನ್ಮಾನ (Ambulance drivers from both districts recognized and felicitated at Udupi MGM College)

ಉಡುಪಿ ಎಂಜಿಎಂ ಕಾಲೇಜಿನಲ್ಲಿ ಉಭಯ ಜಿಲ್ಲೆಯ ಆಂಬ್ಯುಲೆನ್ಸ್ ಚಾಲಕರ ಗುರುತಿಸುವಿಕೆ, ಸನ್ಮಾನ ಆಂಬ್ಯುಲೆನ್ಸ್ ಚಾಲಕರೊಂದಿಗೆ ವಿದ್ಯಾರ್ಥಿಗಳ ಸಂವಾದ (Udupi) ಉಡುಪಿ: ಎಂಜಿಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಉಡುಪಿ ಹಾಗೂ ದ.ಕ. ಜಿಲ್ಲೆಯ ಆಂಬ್ಯುಲೆನ್ಸ್ ಚಾಲಕರ ಗುರುತಿಸುವಿಕೆ, ಗೌರವಾರ್ಪಣೆ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು.    ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತ ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಆಂಬ್ಯುಲೆನ್ಸ್ ಚಾಲಕರ ಬದ್ಧತೆ, ಸೇವೆಯನ್ನು ಶ್ಲಾಘಿಸಿದರು.     ಉಪ ಪ್ರಾಂಶುಪಾಲ ಡಾ. ಎಂ. ವಿಶ್ವನಾಥ್ ಪೈ ಅತಿಥಿಯಾಗಿ […]

Uncategorised

ಉಡುಪಿ: ಅಜೀಂ ಪ್ರೇಮ್‍ಜಿ ವಿವಿಯ ಸಾಹಿತ್ಯ ಸಹವಾಸಕ್ಕೆ ಚಾಲನೆ (Udupi: Azeem Premji Univesity Literary program)

ಉಡುಪಿ: ಅಜೀಂ ಪ್ರೇಮ್‍ಜಿ ವಿವಿಯ ಸಾಹಿತ್ಯ ಸಹವಾಸಕ್ಕೆ ಚಾಲನೆ  ಕಾರಂತರದ್ದು ಶಾಸ್ತ್ರಕ್ಕಿಂತ ಮನೋಧರ್ಮ ಪ್ರಧಾನ ಸಾಹಿತ್ಯ: ಡಾ.ಲಕ್ಷ್ಮೀಶ ತೋಳ್ಪಾಡಿ(Udupi) ಉಡುಪಿ: ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯ ವತಿಯಿಂದ ಇಲ್ಲಿನ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ‘ಸಾಹಿತ್ಯ ಸಹವಾಸ’ ಎಂಬ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜ್ಞಾನಪೀಠ ಪ್ರಶಸ್ತಿ ವಿಜೇತ ದಿ. ಯು.ಆರ್. ಅನಂತಮೂರ್ತಿಯವರು ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಶಿವರಾಮ ಕಾರಂತ, ನವ್ಯ ಸಾಹಿತ್ಯ, ಮತ್ತು ನವ್ಯ ಸಾಹಿತ್ಯದ ಹರಿಕಾರ ಗೋಪಾಲಕೃಷ್ಣ ಅಡಿಗರ ಕುರಿತು ನೀಡಿರುವ ಉಪನ್ಯಾಸಗಳನ್ನು ಇಂಗ್ಲಿಷ್ ಉಪ […]

eMedia Kannada  @2025. All Rights Reserved.