CONGARTULATIONS
ಶಾಲಾ ಕಾಲೇಜು
ಮುಂಡ್ಕೂರು ಅಮೂಲ್ಯ ರಾವ್ ರವರಿಗೆ ಬಿ.ಇ.ಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ (Mundkur Amulya secures 3rd rank in the state in B.E.)
ಮುಂಡ್ಕೂರು ಅಮೂಲ್ಯ ರಾವ್ ರವರಿಗೆ ಬಿ.ಇ.ಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಮೂಡುಬಿದಿರೆಯ ಮೈಟ್ ಕಾಲೇಜಿನ ವಿದ್ಯಾರ್ಥಿ ಅಮೂಲ್ಯಾ (Karkala) ಕಾರ್ಕಳ: ಮುಂಡ್ಯೂರಿನ ಅಮೂಲ್ಯ ರಾವ್, ವಿಟಿಯು (ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ) ನಡೆಸಿದ ಬಿ.ಇ. ಸಿಎಸ್‌ಇ (ಐಒಟಿ ಮತ್ತು ಸೈಬರ್‌ಸೆಕ್ಯುರಿಟಿ) ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಗಳಿಸಿದ್ದಾರೆ. ಮೂಡುಬಿದಿರೆಯ ಮೈಟ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅಮೂಲ್ಯರವರು ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅರುಣ್ ರಾವ್ ಹಾಗೂ ಮೂಡುಬಿದಿರೆ ರೋಟರಿ ಆಂಗ್ಲಮಾಧ್ಯಮ […]

