Tag: mithun kodetturu

ಮನೋರಂಜನೆ

ಆಗಸ್ಟ್ 11 : ಕಿನ್ನಿಗೋಳಿಯಲ್ಲಿ ಟಿ. ದಾಮೋದರ ಶೆಟ್ಟಿಗಾರ್ ಸಂಸ್ಮರಣೆ

ಆಗಸ್ಟ್ 11 : ಕಿನ್ನಿಗೋಳಿಯಲ್ಲಿ ಟಿ. ದಾಮೋದರ ಶೆಟ್ಟಿಗಾರ್ ಸಂಸ್ಮರಣೆ ಐವರು ಸಾಧಕರಿಗೆ ಯಕ್ಷ ದಾಮೋದರ ಪ್ರಶಸ್ತಿ (Kinnigoli) ಕಿನ್ನಿಗೋಳಿ : ಯಕ್ಷಗಾನ ಕಲಾವಿದ, ವೇಷಭೂಷಣ ಪ್ರಸಾದನ ಕಲಾ ಪರಿಣತ, ಮೋಹಿನೀ ಕಲಾ ಸಂಪದದ ಸಂಸ್ಥಾಪಕ ಟಿ. ದಾಮೋದರ ಶೆಟ್ಟಿಗಾರ್ ಇವರ 25 ನೇ ವರ್ಷದ ಸಂಸ್ಮರಣೆ ಕಾರ‍್ಯಕ್ರಮ ಆಗಸ್ಟ್ 11ರ ಭಾನುವಾರ ದಿನವಿಡೀ ಕಿನ್ನಿಗೋಳಿ ನೇಕಾರ ಸೌಧ ಸಭಾಭವನದಲ್ಲಿ ನಡೆಯಲಿದೆ. ಶ್ರೀಧರ ಡಿಎಸ್, ಭುವನಾಭಿರಾಮ ಉಡುಪ, ಸುನಿಲ್ ಭಟ್, ಮಾಧವ ಕೆರೆಕಾಡು, ದಿನೇಶ ಶೆಟ್ಟಿ ಕೊಟ್ಟಿಂಜ, […]

fastival

ಅಕ್ಷಯ ಮಹಿಳಾ ಮಂಡಳಿ, ಎಸ್ಕೆಪಿಎ ಸುರತ್ಕಲ್‌ ಆಶ್ರಯದಲ್ಲಿ ”ಆಟಿಡೊಂಜಿ ದಿನ” ಕಾರ್ಯಕ್ರಮ (Akshaya Mahila mandaļI SKPA Surathkal Organized “Aatidonji Dina” Program)

ಅಕ್ಷಯ ಮಹಿಳಾ ಮಂಡಳಿ, ಎಸ್ಕೆಪಿಎ ಸುರತ್ಕಲ್‌ ಆಶ್ರಯದಲ್ಲಿ ”ಆಟಿಡೊಂಜಿ ದಿನ” ಕಾರ್ಯಕ್ರಮ (Moolki) ಮುಲ್ಕಿ: ಅಕ್ಷಯ ಮಹಿಳಾ ಮಂಡಳಿ (ರಿ.) ಕೆರೆಕಾಡು ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.),ದ. ಕ ಮತ್ತು ಉಡುಪಿ ಜಿಲ್ಲೆ ಸುರತ್ಕಲ್ ವಲಯ ಇವರ ಜಂಟಿ ಆಶ್ರಯದಲ್ಲಿ ”ಆಟಿಡೊಂಜಿ ದಿನ” ಕಾರ್ಯಕ್ರಮವು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಸಭಾಭವನದಲ್ಲಿ ನಡೆಯಿತು.  ಪಡು ಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಸುಮ ಚಂದ್ರಶೇಖರ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು […]

social service

ಹಿರಿಯ ಸಾಹಿತಿ ಎಕ್ಕಾರು ಉಮೇಶ ರಾಯರ ಮನೆಗೆ ದ.ಕ ಕಸಾಪ ಜಿಲ್ಲಾಧ್ಯಕ್ಷರ ಭೇಟಿ (Kannada Sahithya Prishath DK President Visited th house of Senior writer Umesh Rao)

ಹಿರಿಯ ಸಾಹಿತಿ ಎಕ್ಕಾರು ಉಮೇಶ ರಾಯರ ಮನೆಗೆ ದ.ಕ ಕಸಾಪ ಜಿಲ್ಲಾಧ್ಯಕ್ಷರ ಭೇಟಿ  ಕಟೀಲು : ಎರಡೂವರೆ ಸಾವಿರಕ್ಕೂ ಕನ್ನಡ ಪತ್ರಿಕೆಗಳ ಸಂಗ್ರಹಣೆ,  ಶಾಲಾ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಹುಟ್ಟಿಸಿದ, ಪತ್ರಿಕೆಗಳಲ್ಲಿ, ಸ್ಮರಣಸಂಚಿಕೆಗಳಲ್ಲಿ ಸಾವಿರಾರು ಬರಹಗಳ ಮೂಲಕ ಸಾಹಿತ್ಯ ಸೇವೆ ಮಾಡಿರುವ ನಿವೃತ್ತ ಶಿಕ್ಷಕ, ಕೃಷಿಕ ಎಕ್ಕಾರು ಉಮೇಶ ರಾಯರ ಸಾಹಿತ್ಯ ಮತ್ತು ಕನ್ನಡ ಸೇವೆ ಅನುಪಮ. ಅನನ್ಯವಾದುದು ಎಂದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಹೇಳಿದರು. ಅವರು ಕಟೀಲು ಸಮೀಪದ […]

ಶಾಲಾ ಕಾಲೇಜು

ಕಟೀಲು: ಶ್ರೀ ದುರ್ಗಾಪರಮೇಶ್ವರೀ ಪದವೀಪೂರ್ವ ಕಾಲೇಜಿನಲ್ಲಿ ಅಭಿನಂದನಾ ಕಾರ್ಯಕ್ರಮ (Congratulatory program at Shri Durga Parameshwari PU College Kateelu)

ಕಟೀಲು: ಶ್ರೀ ದುರ್ಗಾಪರಮೇಶ್ವರೀ ಪದವೀಪೂರ್ವ ಕಾಲೇಜಿನಲ್ಲಿ ಅಭಿನಂದನಾ ಕಾರ್ಯಕ್ರಮ  ಕಲಿತ ಶಾಲೆಯನ್ನು ಮರೆಯದಿರಿ – ವಾಸುದೇವ ಕಾಮತ್ (Kateelu) ಕಟೀಲು : ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ಬಲಿಯಾಗಬಾರದು. ಸಾಧನೆಗಳನ್ನು ಮಾಡುತ್ತ ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಕೊಳ್ಳೋಣ ಎಂದು ಮಂಗಳೂರು ಕೆನರಾ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಡಿ. ವಾಸುದೇವ ಕಾಮತ್ ಹೇಳಿದರು. ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ  ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವಿಶಿಷ್ಟಶ್ರೇಣಿಯಲ್ಲಿ ಉತ್ತೀರ್ಣರಾದವರನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಲಿತ ಶಾಲೆಯನ್ನು ಮರೆಯದೆ ಒಳ್ಳೆಯ […]

social service

“ಪಾಸಿಟಿವ್ ವರದಿಗಳು ಕೋಮು ಸೌಹಾರ್ದತೆಗೆ ಪೂರಕ” -ಕಮಿಷನರ್ ಅನುಪಮ್ ಅಗರ್ವಾಲ್ (“Possitive reports add to communal  harmony” Commissioner Anupam Agarwal)

ಪಾಸಿಟಿವ್ ವರದಿಗಳು ಕೋಮು ಸೌಹಾರ್ದತೆಗೆ ಪೂರಕ” –ಕಮಿಷನರ್ ಅನುಪಮ್ ಅಗರ್ವಾಲ್ ಪತ್ರಕರ್ತ ಮಿಥುನ್ ಕೊಡೆತ್ತೂರುಗೆ “ಬ್ರಾಂಡ್ ಮಂಗಳೂರು” ಪ್ರಶಸ್ತಿ ಪ್ರದಾನ  ಮಂಗಳೂರು: ಸೌಹಾರ್ದ ಮಂಗಳೂರು ಸ್ಥಾಪಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಬ್ರಾಂಡ್ ಮಂಗಳೂರು 2024ನೇ ಪ್ರಶಸ್ತಿಯನ್ನು ಹೊಸ ದಿಗಂತ ಪತ್ರಿಕೆಯ ವರದಿಗಾರ ಮಿಥುನ್ ಕೊಡೆತ್ತೂರು ಅವರಿಗೆ ಪ್ರದಾನ ಮಾಡಲಾಯಿತು.  ನಗರದ ಪತ್ರಿಕಾ ಭವನದಲ್ಲಿ ಜರುಗಿದ ಸರಳ ಕಾರ್ಯಕ್ರಮದಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಪ್ರಶಸ್ತಿ ಪ್ರದಾನಗೈದು ಮಾತಾಡಿದರು. ಪ್ರತಿಯೊಂದು […]

ಕರಾವಳಿ

ಜನಪದ ಪರಂಪರೆಯನ್ನು ಕಡೆಗಣಿಸಬಾರದು: ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಡಾ. ಗಣೇಶ್ ಅಮೀನ್ ಸಂಕಮಾರ್ ಮನವಿ (Moolki Thaluk Kannada Sahithya Parishath)

ಜನಪದ ಪರಂಪರೆಯನ್ನು ಕಡೆಗಣಿಸಬಾರದು: ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಡಾ. ಗಣೇಶ್ ಅಮೀನ್ ಸಂಕಮಾರ್ ಮನವಿ   ಮೂಲ್ಕಿ; ನಮ್ಮಲ್ಲಿ ಸಮೃದ್ಧವಾದ ಮೌಖಿಕ ಸಾಹಿತ್ಯವಿದೆ. ಇಲ್ಲಿನ ಮಾತೃ ಭಾಷೆಯಲ್ಲಿ ಇರುವ ಪ್ರಕಾರಗಳ ಬಗ್ಗೆ ಅಧ್ಯಯನಗಳು ನಡಯಬೇಕು. ಪಾಡ್ದನಕಾರರು, ದೈವ ಕಲಾವಿದರು, ವಿವಿಧ ಕುಲ ಕಸುಬುಗಳು ಅಳಿವಿನ ಅಂಚಿನಲ್ಲಿವೆ. ಅವುಗಳಿಗೆ ಪ್ರೋತ್ಸಾಹ ನೀಡಬೇಕು. ಕಾಂತಾಬಾರೆ ಬೂದಾಬಾರೆಯರಂತಹ ವೀರ ಪರಂಪರೆಯ ಪ್ರತಿಭೆಗಳಿಗೆ ಇತಿಹಾಸದಲ್ಲಿ ಮಾನ್ಯತೆ ದೊರೆಯದಿರುವುದು ದುರಂತ. ಈ ಬಗ್ಗೆ ಕೆಲಸಗಳು ನಡೆಯಬೇಕಿದೆ ಎಂದು ಜನಪದ ವಿದ್ವಾಂಸ ಡಾ. […]

eMedia Kannada  @2025. All Rights Reserved.