ಕಟೀಲು ನುಡಿಹಬ್ಬ : “ಹಕ್ಕಿ ಹಾರುತಿದೆ ನೋಡಿದಿರಾ” ಗೋಷ್ಟಿಯಲ್ಲಿ ಹಕ್ಕಿಗಳ ಬಗ್ಗೆ ರಜನಿ ರಾವ್ ಮಾಹಿತಿ.(Kateelu Nudihabba: Rajani Rao shares information about birds during the session titled “Have You Seen the Bird Flying?”)
ಕಟೀಲು ನುಡಿಹಬ್ಬ : “ಹಕ್ಕಿ ಹಾರುತಿದೆ ನೋಡಿದಿರಾ” ಗೋಷ್ಟಿಯಲ್ಲಿ ಹಕ್ಕಿಗಳ ಬಗ್ಗೆ ರಜನಿ ರಾವ್ ಮಾಹಿತಿ. ಅಚ್ಚರಿ ಹುಟ್ಟಿಸುವ ಹಕ್ಕಿಗಳ ಪ್ರಪಂಚ – ರಜನಿ ರಾವ್ (Kateel) ಕಟೀಲು: ಕಣ್ಣಿಗೆ ಹಕ್ಕಿಗಳು ಕಾಣುತ್ತಿದ್ದರೂ ನಾವು ಅವುಗಳ ಬಗ್ಗೆ ಅಷ್ಟಾಗಿ ಗಮನ ಹರಿಸುವುದಿಲ್ಲ. ಅವುಗಳ ಬಗ್ಗೆ ಕುತೂಹಲದಿಂದ ಗಮನಿಸಿದರೆ ಅನೇಕ ಸಂಗತಿಗಳು ನಮ್ಮನ್ನೇ ಅಚ್ಚರಿಗೊಳಿಸುತ್ತವೆ. ಕರಾವಳಿಯ ಈ ಭಾಗದಲ್ಲಿ 438 ಪ್ರಬೇಧದ ಹಕ್ಕಿಗಳು ಇದ್ದು, ಪ್ರತಿ ವರ್ಷ ಈ ಭಾಗದಲ್ಲಿ 76 ಜಾತಿಯ ಹಕ್ಕಿಗಳು ಬರುತ್ತವೆ. ಸಸಿಹಿತ್ಲು ಪ್ರದೇಶದಲ್ಲಿ […]










