PROBLEMS
social service
ಸಂಘ, ಸಂಸ್ಥೆಗಳು
ಜುಲೈ 14, 15, 16 : ಕರಾವಳಿಯಲ್ಲಿ ಸೌಹಾರ್ಧದ ಮರುಸ್ಥಾಪನೆಗಾಗಿ ಎಸ್‌ವೈಎಸ್ ನಿಂದ ಸೌಹಾರ್ದ ಸಂಚಾರ ಜಾಥಾ (July 14, 15, 16: SYS organizes a friendly traffic rally to restore harmony and peace in the coastal areas.)
ಜುಲೈ 14,15,16 : ಕರಾವಳಿಯಲ್ಲಿ ಸೌಹಾರ್ಧದ ಮರುಸ್ಥಾಪನೆಗಾಗಿ ಎಸ್‌ವೈಎಸ್ ನಿಂದ ಸೌಹಾರ್ದ ಸಂಚಾರ ಜಾಥಾ (Kaup) ಕಾಪು: ಇತ್ತೀಚೆಗೆ ಕರಾವಳಿ ಪ್ರದೇಶಗಳಲ್ಲಿ ಅತಿಯಾಗಿ ಮನುಷ್ಯರ ನಡುವೆ ದ್ವೇಷದ ವಿಷ ಬೀಜ ಬಿತ್ತಿ ಪರಸ್ಪರ ಹಗೆತನ, ಕೊಲೆಗಳ ಮೂಲಕ ನಾಡಿನ ಸೌಹಾರ್ದತೆಯನ್ನು ಹಾಳುಗೆಡವಲಾಗುತ್ತಿದೆ. ಈ ಸಂದರ್ಭದಲ್ಲಿ ನಾಡಿನ ಭಾವೈಕ್ಯತೆಯ ಪರಂಪರೆಯನ್ನು ಎತ್ತಿ ಹಿಡಿದು, ಸೌಹಾರ್ದತೆಯ ಸಂದೇಶವನ್ನು ಸಾರಲು ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘದ ಆಯೋಜನೆಯಲ್ಲಿ ಜುಲೈ 14, 15, 16 ವರೆಗೆ ಕುಂದಾಪುರದಿಂದ ಸುಳ್ಯ ತನಕ “ಸೌಹಾರ್ದ […]

