ಸಾಸ್ತಾನದಿಂದ ಕುಂದಾಪುರದವರೆಗೆ ಬಿಜೆಪಿಯಿಂದ ಬೃಹತ್ ವಾಹನ ಜಾಥಕ್ಕೆ ಚಾಲನೆ (Santhana – Kundapura BJP’s Vehicle Rally)
ಸಾಸ್ತಾನದಿಂದ ಕುಂದಾಪುರದವರೆಗೆ ಬಿಜೆಪಿಯಿಂದ ಬೃಹತ್ ವಾಹನ ಜಾಥಕ್ಕೆ ಚಾಲನೆ (Kundapura) ಕುಂದಾಪುರ; ಪ್ರಧಾನಿ ನರೇಂದ್ರ ಮೋದಿ ಅಲೆಯನ್ನು ಯಾರಿಂದಲೂ ತಡೆಯಲು ಸಾದ್ಯವಿಲ್ಲ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಪ್ರಮೋದ್ ಮಧ್ವರಾಜ್ (EX Minister Pramod Madhvaraj) ಹೇಳಿದರು. ಅವರು ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ (Annamalai) ಆಗಮನದ ಹಿನ್ನಲೆಯಲ್ಲಿ ಸಾಸ್ತಾನದ ಮಾಬುಕಳದಿಂದ ಕುಂದಾಪುರದವರೆಗೆ ಆಯೋಜಿಸಲಾದ ಬೃಹತ್ ವಾಹನ ಜಾಥಾಕ್ಕೆ ಪ್ರಮೋದ್ ಮಧ್ವರಾಜ್ ಚಾಲನೆ ನೀಡಿದರು. ಅವರು ಮಾತನಾಡಿ, ಇಲ್ಲಿನ ಈ […]



