Tag: mlc kishore kumar

ಆತ್ಮಹತ್ಯೆ

ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ ಮೃತದೇಹ ಕುಡಿಯುವ ನೀರಿನ ಟಾಂಕಿಯಲ್ಲಿ ಪತ್ತೆ (Puttur Municipal Council member Ramesh Rai’s body found in drinking water tank)

ಪುತ್ತೂರು ನಗರಸಭಾ ಸದಸ್ಯ‌ ರಮೇಶ್ ರೈ ಮೃತದೇಹ ಕುಡಿಯುವ ನೀರಿನ ಟಾಂಕಿಯಲ್ಲಿ ಪತ್ತೆ  (Bantwala) ಬಂಟ್ವಾಳ: ಗುರುವಾರ ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಪಾಣೆಮಂಗಳೂರಿನ ಸೇತುವೆಯ ಬಳಿ ಬೈಕ್, ಮೊಬೈಲ್, ಚಪ್ಪಲಿ ಹಾಗೂ ಶಟ್೯ ತೊರೆದು ನಾಪತ್ತೆಯಾಗಿದ್ದ ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ( 55) ಅವರ ಮೃತದೇಹ ನೇತ್ರಾವತಿ ನದಿ ಕಿನಾರೆಯಲ್ಲಿರುವ ಬಂಟ್ವಾಳ ಪುರಸಭೆಯ ಕುಡಿಯುವ ನೀರಿನ ಟ್ಯಾಂಕ್ ನೊಳಗೆ ಸಂಜೆಯ ವೇಳೆ ಪತ್ತೆಯಾಗಿದೆ.    ಸುಳ್ಯ ಮಂಗಳ ಡ್ರೈವಿಂಗ್ ಸ್ಕೂಲ್‌ನ ಮಾಲಕರಾಗಿದ್ದು, ಸುಮಾರು 11 […]

ಅಪರಾಧ

ಪುಳಿಮಜಲಿನ ಮೂಲ ಮನೆಯಲ್ಲಿ ಸುಹಾಸ್ ಅಂತ್ಯಕ್ರಿಯೆ, ಮುಗಿಲು ಮುಟ್ಟಿದ ಘೋಷಣೆ, ಅಂತಿಮದರ್ಶನಕ್ಕಾಗಿ ನೆರೆದ ಜನಸ್ತೋಮ (Suhas’ funeral at Pulimajala’s original house, announcement of the end, crowd gathers for the last rites)

ಪುಳಿಮಜಲಿನ ಮೂಲ ಮನೆಯಲ್ಲಿ ಸುಹಾಸ್ ಅಂತ್ಯಕ್ರಿಯೆ, ಮುಗಿಲು ಮುಟ್ಟಿದ ಘೋಷಣೆ, ಅಂತಿಮದರ್ಶನಕ್ಕಾಗಿ ನೆರೆದ ಜನಸ್ತೋಮ (Bantwala) ಬಂಟ್ವಾಳ : ಬಜಪೆಯಲ್ಲಿ ಹತ್ಯೆಗೀಡಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಅಂತಿಮ ಸಂಸ್ಕಾರವು ಕಾವಳಮೂಡೂರು ಗ್ರಾಮದ ಕಾರಿಂಜಬೈಲು ಪುಳಿಮಜಲುನಲ್ಲಿರುವ  ಮೂಲಮನೆಯ ಪಕ್ಕದ ಗದ್ದೆಯಲ್ಲಿ ಸುಮಾರು 3.30 ರ ವೇಳೆಗೆ ನೆರವೇರಿತು.  ಈ ಸಂದರ್ಭ ಹಿಂದೂಪರಸಂಘಟನೆ ಕಾರ್ಯಕರ್ತರ ಘೋಷಣೆ ಮುಗಿಲುಮುಟ್ಟಿತು. ಸಾವಿರಾರು ಸಂಖ್ಯೆಯಲ್ಲಿ ಸಂಘ ಪರಿವಾರದ ಕಾರ್ಯಕರ್ತರು, ಶಾಸಕರು, ಹಿಂದೂ ಮುಖಂಡರು ಸೇರಿದ್ದರು. ಪಾರ್ಥಿವ ಶರೀರ ಮನೆಗೆ ತಲುಪುತ್ತಿದ್ದಂತೆ ಅಂತಿಮ ದರ್ಶನಕ್ಕೆ […]

eMedia Kannada  @2025. All Rights Reserved.