Tag: mohini v suvarna

fastival Mansoon

ಉಚ್ಚಿಲ ಸಂಜೀವಿನಿ ಒಕ್ಕೂಟದ ಆಯೋಜನೆಯಲ್ಲಿ “ಆಟಿಡೊಂಜಿ ಕೂಟ”

ಉಚ್ಚಿಲ ಬಡಾ ಗ್ರಾಪಂ ಸಭಾಭವನದಲ್ಲಿ ಸಂಜೀವಿನಿ ಒಕ್ಕೂಟದ “ಆಟಿಡೊಂಜಿ ಕೂಟ” (Uchila) ಉಚ್ಚಿಲ : ಉಚ್ಚಿಲ ಬಡಾ ಗ್ರಾಮದಸಂಜೀವಿನಿ ಒಕ್ಕೂಟದ ವತಿಯಿಂದ ಉಚ್ಚಿಲ ಬಡಾ ಗ್ರಾಮ ಪಂಚಾಯತ್‌ ಸಭಾ ಭವನದಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮ ನೆರವೇರಿತು. ಬಡಾ ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ದೀಪಕ್ ಎರ್ಮಾಳುರವರು ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿದ್ದರು.  ಮುಖ್ಯ ಅತಿಥಿಯಾಗಿ ತಾಳಮದ್ದಳೆಯ ಖ್ಯಾತ ಅರ್ಥಧಾರಿ ಮನೋಹರ್ ಎಸ್. ಕುಂದರ್ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ […]

eMedia Kannada  @2025. All Rights Reserved.