• Home  
  • ಉಚ್ಚಿಲ ಸಂಜೀವಿನಿ ಒಕ್ಕೂಟದ ಆಯೋಜನೆಯಲ್ಲಿ “ಆಟಿಡೊಂಜಿ ಕೂಟ”
- fastival - Mansoon

ಉಚ್ಚಿಲ ಸಂಜೀವಿನಿ ಒಕ್ಕೂಟದ ಆಯೋಜನೆಯಲ್ಲಿ “ಆಟಿಡೊಂಜಿ ಕೂಟ”

Share: ಉಚ್ಚಿಲ ಬಡಾ ಗ್ರಾಪಂ ಸಭಾಭವನದಲ್ಲಿ ಸಂಜೀವಿನಿ ಒಕ್ಕೂಟದ “ಆಟಿಡೊಂಜಿ ಕೂಟ” (Uchila) ಉಚ್ಚಿಲ : ಉಚ್ಚಿಲ ಬಡಾ ಗ್ರಾಮದಸಂಜೀವಿನಿ ಒಕ್ಕೂಟದ ವತಿಯಿಂದ ಉಚ್ಚಿಲ ಬಡಾ ಗ್ರಾಮ ಪಂಚಾಯತ್‌ ಸಭಾ ಭವನದಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮ ನೆರವೇರಿತು. ಬಡಾ ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ದೀಪಕ್ ಎರ್ಮಾಳುರವರು ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿದ್ದರು.  ಮುಖ್ಯ ಅತಿಥಿಯಾಗಿ ತಾಳಮದ್ದಳೆಯ ಖ್ಯಾತ ಅರ್ಥಧಾರಿ ಮನೋಹರ್ ಎಸ್. ಕುಂದರ್ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಂಜೀವಿನಿ ಒಕ್ಕೂಟದ […]

(Uchila) ಉಚ್ಚಿಲ : ಉಚ್ಚಿಲ ಬಡಾ ಗ್ರಾಮದಸಂಜೀವಿನಿ ಒಕ್ಕೂಟದ ವತಿಯಿಂದ ಉಚ್ಚಿಲ ಬಡಾ ಗ್ರಾಮ ಪಂಚಾಯತ್‌ ಸಭಾ ಭವನದಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮ ನೆರವೇರಿತು.

ಬಡಾ ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ದೀಪಕ್ ಎರ್ಮಾಳುರವರು ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿದ್ದರು.

 ಮುಖ್ಯ ಅತಿಥಿಯಾಗಿ ತಾಳಮದ್ದಳೆಯ ಖ್ಯಾತ ಅರ್ಥಧಾರಿ ಮನೋಹರ್ ಎಸ್. ಕುಂದರ್ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ  ಮೋಹಿನಿ ವಿ. ಸುವರ್ಣ, ಕಾಪು ತಾಲೂಕು ವಲಯದ ಮೇಲ್ವಿಚಾರಕಿ ಸವಿತಾ, ಶ್ರೀಮತಿ ಮತ್ತು ಲಕ್ಷ್ಮಿ ಉಪಸ್ಥಿತರಿದ್ದರು.

ನಿರ್ಮಲಾ ರಾಕೇಶ ಅಮೀನ್ ಸ್ವಾಗತಿಸಿ, ನಿರೂಪಿಸಿದರು.   ಶ್ರೀಮತಿ ಹಾಜಿರ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.