Tag: moolki mla umanath kotian

ಧಾರ್ಮಿಕ ವಿಡಿಯೋ

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ : ವಳಕ್ಕುಂಜ ಮುರಳಿ ಕೃಷ್ಣಶರ್ಮ ನೇತೃತ್ವದಲ್ಲಿ  ಅಷ್ಟಮಂಗಳ ಪ್ರಶ್ನೆ (Bappanadu Shree Durgaparameshwari Temple: Ashtamanga question led by Valakkunja Murali Krishnasharma)

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ : ವಳಕ್ಕುಂಜ ಮುರಳಿ ಕೃಷ್ಣಶರ್ಮ ನೇತೃತ್ವದಲ್ಲಿ  ಅಷ್ಟಮಂಗಳ ಪ್ರಶ್ನೆ (Mulki)ಮುಲ್ಕಿ: ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರಾ ಬ್ರಹ್ಮರಥೋತ್ಸವದಂದು ನಡೆದ ಬ್ರಹ್ಮರಥದ ಅವಘಡದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ದೈವಜ್ಞರಾದ ವಳಕ್ಕುಂಜ ಮುರಳಿ ಕೃಷ್ಣಶರ್ಮ ನೇತೃತ್ವದಲ್ಲಿ  ಅಷ್ಟಮಂಗಳ ಪ್ರಶ್ನೆ ನಡೆಸಲಾಯಿತು.   ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ, ಹಾಗೂ ಅತ್ತೂರು ಬೈಲು ವೆಂಕಟರಾಜ ಉಡುಪ, ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್ ಪೌರೋಹಿತ್ಯದಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಕ್ಷೇತ್ರದ ಅನುವಂಶಿಕ […]

ನಿಧನ

ಮಾಜಿ ಪ್ರಧಾನಿ ಡಾ. ಮನ್‌ಮೋಹನ್ ಸಿಂಗ್ ನಿಧನಕ್ಕೆ ಶ್ರೀ ಚಂದ್ರಶೇಖರ ಸ್ವಾಮೀಜಿ ಸಂತಾಪ (Sri Chandrashekhar Swamiji Condoles the demise of F0rmer PM Dr. Manmohan Singh)

ಮಾಜಿ ಪ್ರಧಾನಿ ಡಾ. ಮನ್‌ಮೋಹನ್ ಸಿಂಗ್ ನಿಧನಕ್ಕೆ ಶ್ರೀ ಚಂದ್ರಶೇಖರ ಸ್ವಾಮೀಜಿ ಸಂತಾಪ (Mulki) ಮುಲ್ಕಿ: ದೇಶದ ಆರ್ಥಿಕತೆಯ ಹರಿಕಾರ, ಮೇಧಾವಿ, ಸಜ್ಜನ ರಾಜಕಾರಣಿ, ಹಕ್ಕುಗಳ ಹರಿಕಾರ ಮಾಜಿ ಪ್ರಧಾನಿ ಡಾ. ಡಾ. ಮನ್‌ಮೋಹನ್ ಸಿಂಗ್ ನಿಧನಕ್ಕೆ ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ ಚಂದ್ರಶೇಖರ ಸ್ವಾಮೀಜಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರು ಮಾಧ್ಯಮದೊಂದಿಗೆ ಮಾತನಾಡಿ, ಭಾರತದ ಸರ್ವೋಚ್ಚ ನಾಯಕರಲ್ಲಿ ಡಾ. ಮನಮೋಹನ್ ಸಿಂಗ್ ಒಬ್ಬರಾಗಿದ್ದು, ಭಾರತದ ಶ್ರೇಷ್ಠ ಪ್ರಧಾನಿಯಾಗಿ ಅವರ ನಿಷ್ಕಳಂಕ ರಾಜಕೀಯ, ಉತ್ತಮ ಆಡಳಿತ ಜನ […]

Mansoon PROBLEMS

ಮೂಲ್ಕಿ ತಾಲೂನಾಧ್ಯಂತ ಕೃತಕ ನೆರೆ, ಮನೆ ಕುಸಿತ (Moolki house collapse)

ಮೂಲ್ಕಿ ತಾಲೂನಾಧ್ಯಂತ ಕೃತಕ ನೆರೆ, ಮನೆ ಕುಸಿತ CREDIT : NARENDRA KEREKADU (Moolki) ಮೂಲ್ಕಿ: ಇಲ್ಲಿನ ಮೂಲ್ಕಿ ತಾಲ್ಲೂಕು ವ್ಯಾಪ್ತಿಯಲ್ಲಿ ಸುರಿದ ಬಾರಿ ಮಳೆಗೆ ಅಪಾರ ಹಾನಿ ಸಂಭವಿಸಿದೆ. ಮೂಲ್ಕಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೆ.ಎಸ್. ರಾವ್ ನಗರದ ಲಿಂಗಪ್ಪಯ್ಯಕಾಡು ಬಿಜಾಪುರ ಕಾಲೋನಿಯ ಕಾಶಿಂಬಿ ಬಂದಗಿ ಸಾಬ್ ಎಂಬವರ ಮನೆ ಕುಸಿತವಾಗಿದ್ದು, ಮನೆಯಲ್ಲಿದ್ದ ಆರು ಮಂದಿಯನ್ನು ಸ್ಥಳಾಂತರಿಸಲಾಗಿದೆ. ಮನೆ ಕುಸಿತದಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು, ಕೂಲಿ ಮಾಡುತ್ತಿರುವ ಬಡ ಕುಟುಂಬ ಕಂಗಾಲಾಗಿದೆ ಸ್ಥಳಕ್ಕೆ ಮೂಲ್ಕಿ […]

Mansoon PROBLEMS

ಮೂಲ್ಕಿ: ಜೋಕಟ್ಟೆ ಬಳಿ ಮನೆಕುಸಿದು ಮೃತ ಬಾಲಕನ ಮನೆಗೆ ಶಾಸಕ ಉಮಾನಾಥ ಕೋಟ್ಯಾನ್‌ ಭೇಟಿ (MLA Umanatha Kotian visit a boy who died faling down the house near jokette)

ಮೂಲ್ಕಿ: ಜೋಕಟ್ಟೆ ಬಳಿ ಮನೆಕುಸಿದು ಮೃತ ಬಾಲಕನ ಮನೆಗೆ ಶಾಸಕ ಉಮಾನಾಥ ಕೋಟ್ಯಾನ್‌ ಭೇಟಿ ಗರಿಷ್ಠ ಪರಿಹಾರ ದೊರಕಿಸಲು ಪ್ರಯತ್ನ:  ಉಮಾನಾಥ್ ಕೋಟ್ಯಾನ್ (Moolki) ಮೂಲ್ಕಿ: ಬುಧವಾರ ರಾತ್ರಿ ಬೀಸಿದ  ಭಾರೀ ಗಾಳಿ ಹಾಗೂ ಮಳೆಗೆ ಸುರತ್ಕಲ್ ಸಮೀಪದ ಜೋಕಟ್ಟೆ ಬಳಿ ಮನೆಯೊಂದರ ಮೇಲೆ ತಡೆಗೋಡೆ ಕುಸಿದು ಬಿದ್ದು, ಮನೆಯಲ್ಲಿ ಮಲಗಿದ್ದ ಬಾಲಕ ಶೈಲೇಶ್ ಮೃತಪಟ್ಟಿದ್ದ.   ಮುಲ್ಕಿ ನಪಂ ವ್ಯಾಪ್ತಿಯ ಕೆಎಸ್ ರಾವ್ ನಗರದಲ್ಲಿರುವ ಆತನ ಮನೆಗೆ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ […]

eMedia Kannada  @2025. All Rights Reserved.