Tag: MOOLKI NAGARA PANCHAYATH

social service

ಮೂಲ್ಕಿ: ನಗರ ಪಂಚಾಯಿತಿ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆ (Civic Workers day at Moolki Nagara Panchayath)

ಮೂಲ್ಕಿ: ನಗರ ಪಂಚಾಯಿತಿ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆ (Moolki) ಮೂಲ್ಕಿ: ಮೂಲ್ಕಿ ನಗರ ಪಂಚಾಯತ್ ಕಾರ್ಯಾಲಯದಲ್ಲಿನಗರ ಪಂಚಾಯಿತಿ ವತಿಯಿಂದ ಪೌರಕಾರ್ಮಿಕರ ದಿನಾಚರಣೆ ನೆರವೇರಿತು.    ಪೌರಕಾರ್ಮಿಕರಾದ ಗಣೇಶ್, ರವಿ, ಶಾಂತಾ ದೀಪರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಪಂಚಾಯತ್ ಮುಖ್ಯಾಧಿಕಾರಿ ಮಧುಕರ್ ವಹಿಸಿದ್ದರು. ಅವರು ಮಾತನಾಡಿ, ಪೌರಕಾರ್ಮಿಕರು ನಗರದ ಸೇನಾನಿಗಳಾಗಿದ್ದು, ನಗರದ ಸ್ವಚ್ಛತೆಯನ್ನು ಕಾಪಾಡುವಲ್ಲಿ ಪೌರ ಕಾರ್ಮಿಕರ ಶ್ರಮ ಅಪಾರ. ಪೌರಕಾರ್ಮಿಕರು ಸ್ವಚ್ಛತೆ ಜೊತೆಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿಕೊಳ್ಳಬೇಕು […]

Mansoon PROBLEMS

ಮೂಲ್ಕಿ ತಾಲೂನಾಧ್ಯಂತ ಕೃತಕ ನೆರೆ, ಮನೆ ಕುಸಿತ (Moolki house collapse)

ಮೂಲ್ಕಿ ತಾಲೂನಾಧ್ಯಂತ ಕೃತಕ ನೆರೆ, ಮನೆ ಕುಸಿತ CREDIT : NARENDRA KEREKADU (Moolki) ಮೂಲ್ಕಿ: ಇಲ್ಲಿನ ಮೂಲ್ಕಿ ತಾಲ್ಲೂಕು ವ್ಯಾಪ್ತಿಯಲ್ಲಿ ಸುರಿದ ಬಾರಿ ಮಳೆಗೆ ಅಪಾರ ಹಾನಿ ಸಂಭವಿಸಿದೆ. ಮೂಲ್ಕಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೆ.ಎಸ್. ರಾವ್ ನಗರದ ಲಿಂಗಪ್ಪಯ್ಯಕಾಡು ಬಿಜಾಪುರ ಕಾಲೋನಿಯ ಕಾಶಿಂಬಿ ಬಂದಗಿ ಸಾಬ್ ಎಂಬವರ ಮನೆ ಕುಸಿತವಾಗಿದ್ದು, ಮನೆಯಲ್ಲಿದ್ದ ಆರು ಮಂದಿಯನ್ನು ಸ್ಥಳಾಂತರಿಸಲಾಗಿದೆ. ಮನೆ ಕುಸಿತದಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು, ಕೂಲಿ ಮಾಡುತ್ತಿರುವ ಬಡ ಕುಟುಂಬ ಕಂಗಾಲಾಗಿದೆ ಸ್ಥಳಕ್ಕೆ ಮೂಲ್ಕಿ […]

Mansoon PROBLEMS

ಮುಲ್ಕಿ: ಭಾರೀ ಗಾಳಿ ಮಳೆ ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ, ವಿದ್ಯುತ್‌ ತಂತಿ; ಸವಾರ ಪಾರು (Moolki: A tree, electric wire fell on the bike, rider escaped)

ಮುಲ್ಕಿ: ಭಾರೀ ಗಾಳಿ ಮಳೆ ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ, ವಿದ್ಯುತ್‌ ತಂತಿ; ಸವಾರ ಪಾರು (Moolki)ಮುಲ್ಕಿ: ಮೂಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಭಾರೀ ಗಾಳಿ ಮಳೆಗೆ ಅಪಾರ ಹಾನಿ ಸಂಭವಿಸಿದೆ.   ಭಾರೀ ಗಾಳಿ ಮಳೆಗೆ ಕುಬೆವೂರು ಶಿಮಂತೂರು ದೇವಸ್ಥಾನ ರಸ್ತೆಯ ಕುಮಾರಮಂಗಿಲ ದೇವಸ್ಥಾನ ರಸ್ತೆ ಕ್ರಾಸ್ ಬಳಿ ಅಕೇಶಿಯಾ ಮರವೊಂದು ಹೈ ಟೆನ್ಶನ್  ವಿದ್ಯುತ್ ತಂತಿ ಮೇಲೆ ಬಿದ್ದು, ಚಲಿಸುತ್ತಿರುವ ಬೈಕ್ ಮೇಲೆ ಬಿದ್ದಿದೆ. ಈ ಸಂದರ್ಭ ಬೈಕ್ ಗೆ ಹಾನಿಯಾಗಿದ್ದು, ಸವಾರ ಹಾಗೂ ಸಹ ಸವಾರ […]

eMedia Kannada  @2025. All Rights Reserved.