Tag: mooluru govt fisherees school

ಸಹಾಯ ಹಸ್ತ

ಮೂಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರ ದಾಸೋಹ ಕೊಠಡಿಗೆ ಫ್ಯಾನ್‌ ಕೊಡುಗೆ (Fan donation to the Akshara Dasoha room of Mulur Government Higher Primary School)

 ಮೂಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರ ದಾಸೋಹ ಕೊಠಡಿಗೆ ಫ್ಯಾನ್‌ ಕೊಡುಗೆ    ಶಾಲಾ ಹಳೆ ವಿದ್ಯಾರ್ಥಿ ಎಂಎಚ್‌ ಬಿ ಮಹಮ್ಮದ್‌ ರವರಿಂದ ಕೊಡುಗೆ (Muluru) ಮೂಳೂರು: ಮೂಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಲ್ಲಿಯ ಅಕ್ಷರ ದಾಸೋಹ ಕೊಠಡಿಗೆ ಹಳೆ ವಿದ್ಯಾರ್ಥಿಎಂಎಚ್‌ ಬಿ ಮಹಮ್ಮದ್‌ ರವರು ಫ್ಯಾನ್ ಒಂದನ್ನು ಕೊಡುಗೆಯಾಗಿ ನೀಡಿದರು.  ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ, ಸಹ ಶಿಕ್ಷಕಿ ಶ್ರೀಮತಿ ಭವ್ಯ ಮತ್ತು ಅಡುಗೆ ಸಿಬ್ಬಂದಿಯವರು ಉಪಸ್ಥಿತರಿದ್ದರು.

ಶಾಲಾ ಕಾಲೇಜು

ಮೂಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ (Inauguration of a clean drinking water unit at Mulur Government Higher Primary School)

ಮೂಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ನೀರಿನ ಘಟಕ ಉದ್ಘಾಟಿಸಿದ ಉಚ್ಚಿಲದ ಖ್ಯಾತ ವೈದ್ಯ ಡಾ. ಗಂಗಾಧರ ಶೆಟ್ಟಿ (Mooluru) ಮೂಳೂರು: ಮೂಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರಾರಂಭೋತ್ಸವದ ಪ್ರಯುಕ್ತ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲಾಯಿತು. ನೀರಿನ ಘಟಕವನ್ನು ಉಚ್ಚಿಲದ ಖ್ಯಾತ ವೈದ್ಯ ಡಾ. ಗಂಗಾಧರ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಲಯನ್ಸ್‌ ಅಧ್ಯಕ್ಷ ಉದಯಕುಮಾರ್‌ ಶೆಟ್ಟಿ, ಪ್ರತಾಪ್‌, ಶ್ರೀಮತಿ ಅಶ್ವಿನಿ, ಶಾಲಾ ಮುಖ್ಯೋಪಾಧ್ಯಾರು, ಶಿಕ್ಷಕರು […]

eMedia Kannada  @2025. All Rights Reserved.