• Home  
  • ಮೂಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ (Inauguration of a clean drinking water unit at Mulur Government Higher Primary School)
- ಶಾಲಾ ಕಾಲೇಜು

ಮೂಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ (Inauguration of a clean drinking water unit at Mulur Government Higher Primary School)

Share: ಮೂಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ನೀರಿನ ಘಟಕ ಉದ್ಘಾಟಿಸಿದ ಉಚ್ಚಿಲದ ಖ್ಯಾತ ವೈದ್ಯ ಡಾ. ಗಂಗಾಧರ ಶೆಟ್ಟಿ (Mooluru) ಮೂಳೂರು: ಮೂಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರಾರಂಭೋತ್ಸವದ ಪ್ರಯುಕ್ತ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲಾಯಿತು. ನೀರಿನ ಘಟಕವನ್ನು ಉಚ್ಚಿಲದ ಖ್ಯಾತ ವೈದ್ಯ ಡಾ. ಗಂಗಾಧರ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಲಯನ್ಸ್‌ ಅಧ್ಯಕ್ಷ ಉದಯಕುಮಾರ್‌ ಶೆಟ್ಟಿ, ಪ್ರತಾಪ್‌, ಶ್ರೀಮತಿ ಅಶ್ವಿನಿ, ಶಾಲಾ ಮುಖ್ಯೋಪಾಧ್ಯಾರು, […]

(Mooluru) ಮೂಳೂರು: ಮೂಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರಾರಂಭೋತ್ಸವದ ಪ್ರಯುಕ್ತ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲಾಯಿತು.

ನೀರಿನ ಘಟಕವನ್ನು ಉಚ್ಚಿಲದ ಖ್ಯಾತ ವೈದ್ಯ ಡಾ. ಗಂಗಾಧರ ಶೆಟ್ಟಿ ಉದ್ಘಾಟಿಸಿದರು.

ಈ ಸಂದರ್ಭ ಲಯನ್ಸ್‌ ಅಧ್ಯಕ್ಷ ಉದಯಕುಮಾರ್‌ ಶೆಟ್ಟಿ, ಪ್ರತಾಪ್‌, ಶ್ರೀಮತಿ ಅಶ್ವಿನಿ, ಶಾಲಾ ಮುಖ್ಯೋಪಾಧ್ಯಾರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.