ಮೂಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರ ದಾಸೋಹ ಕೊಠಡಿಗೆ ಫ್ಯಾನ್ ಕೊಡುಗೆ
ಶಾಲಾ ಹಳೆ ವಿದ್ಯಾರ್ಥಿ ಎಂಎಚ್ ಬಿ ಮಹಮ್ಮದ್ ರವರಿಂದ ಕೊಡುಗೆ
(Muluru) ಮೂಳೂರು: ಮೂಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಲ್ಲಿಯ ಅಕ್ಷರ ದಾಸೋಹ ಕೊಠಡಿಗೆ ಹಳೆ ವಿದ್ಯಾರ್ಥಿಎಂಎಚ್ ಬಿ ಮಹಮ್ಮದ್ ರವರು ಫ್ಯಾನ್ ಒಂದನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ, ಸಹ ಶಿಕ್ಷಕಿ ಶ್ರೀಮತಿ ಭವ್ಯ ಮತ್ತು ಅಡುಗೆ ಸಿಬ್ಬಂದಿಯವರು ಉಪಸ್ಥಿತರಿದ್ದರು.

