ಪಡುಬಿದ್ರಿ ಶ್ರೀ ದೇಗುಲ ಜೀರ್ಣೋದ್ಧಾರ ಪ್ರಕ್ರಿಯೆ: ವಿಪ್ರ ಸಂಘಟನೆಗಳಿಂದ ಶಿವ ಪಂಚಾಕ್ಷರಿ ಜಪಾನುಷ್ಠಾನ (Padubidri Sri Temple renovation process: Vipra organizations install Shiva Panchakshari Japanushthana)
ಪಡುಬಿದ್ರಿ ಶ್ರೀ ದೇಗುಲ ಜೀರ್ಣೋದ್ಧಾರ ಪ್ರಕ್ರಿಯೆ: ವಿಪ್ರ ಸಂಘಟನೆಗಳಿಂದ ಶಿವ ಪಂಚಾಕ್ಷರಿ ಜಪಾನುಷ್ಠಾನ (Padubidri) ಪಡುಬಿದ್ರಿ, ಆ. ೩: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆಗಳು ನಿರ್ವಿಘ್ನವಾಗಿ, ಯಶಸ್ವಿಯಾಗಿ, ಆತೀ ಶೀಘ್ರವಾಗಿ ಪೂರ್ಣಗೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಚಾಲನೆ ನೀಡಲಾಗಿರುವ ಏಕಾದಶ ಕೋಟಿ ಶಿವಪಂಚಾಕ್ಷರಿ ಮಂತ್ರದ ಜಪಾನುಷ್ಠಾನವು ರವಿವಾರ ಪಡುಬಿದ್ರಿ ಶ್ರೀ ದೇಗುಲದ ಬಾಲಾಲಯದಲ್ಲಿ ಉಭಯ ಜಿಲ್ಲೆಗಳ ವಿವಿಧ ವಿಪ್ರ ಸಂಘಟನೆಗಳಿಂದ ಸೂರ್ಯೋದಯದಿಂದ ಪ್ರಾರಂಭಗೊಂಡಿತು. ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ದೇವಸ್ಥಾನದ ಅರ್ಚಕ ಹೆಜಮಾಡಿ […]










