ಕರಾವಳಿಯಲ್ಲಿ ಕ್ರೀಡಾ ಸಂಪನ್ಮೂಲಗಳ ಸದ್ಬಳಕೆಯಾಗಬೇಕಿದೆ : ಮೋಹನ್ ಆಳ್ವ : (Sports resources on the coast need to be utilized properly: Mohan Alva)
ಕರಾವಳಿಯಲ್ಲಿ ಕ್ರೀಡಾ ಸಂಪನ್ಮೂಲಗಳ ಸದ್ಬಳಕೆಯಾಗಬೇಕಿದೆ : ಮೋಹನ್ ಆಳ್ವ ಪಡುಬಿದ್ರಿ ಅಂತಾರಾಜ್ಯ ಬಂಟ ಕ್ರೀಡೋತ್ಸವ ಎಮ್‌ಆರ್‌ಜಿ ಟ್ರೋಫಿ ಸಮಾರೋಪ (Pdubidri) ಪಡುಬಿದ್ರಿ : ವಿಶ್ವದಲ್ಲಿಯೇ ಅತೀ ಹೆಚ್ಚು ಯುವ ಪಡೆಯನ್ನು ಹೊಂದಿರುವ ಭಾರತ ಕ್ರೀಡೆಯಲ್ಲಿ ಏನು ಬೇಕಾದರೂ ಸಾಸಬಹುದು. ಅದಕ್ಕೆ ಬೇಕಾದ ಸಂಪನ್ಮೂಲಗಳು ಕರಾವಳಿಯಲ್ಲಿ ಸಾಕಷ್ಟಿದೆ. ಅದನ್ನು ಸೂಕ್ತವಾಗಿ ಬಳಸಬೇಕಾಗಿದೆ. ಒಲಿಂಪಿಕ್ ಚಿನ್ನ ಗಳಿಸಲಾರದಕ್ಕೆ ಆತ್ಮಾವಲೋಕನದ ಅಗತ್ಯವಿದೆ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಡಾ.ಮೋಹನ್ ಆಳ್ವ ಹೇಳಿದರು. ಪಡುಬಿದ್ರಿಯ ದಿ. ರಮೇಶ್ […]










