ಎಂಆರ್ ಪಿಎಲ್ ಪರಿಸರದಲ್ಲಿ ಭಾರೀ ಸ್ಫೋಟ: ಜೋಕಟ್ಟೆ ಪಂಚಾಯತ್ ಕಟ್ಟಡ ಸೇರಿ ಮನೆಗಳಿಗೆ ಹಾನಿ (Massive Explosion at MRPL: Damage to Jokatte Panchayat Building and Houses)
ಎಂಆರ್ ಪಿಎಲ್ ಪರಿಸರದಲ್ಲಿ ಭಾರೀ ಸ್ಫೋಟ: ಜೋಕಟ್ಟೆ ಪಂಚಾಯತ್ ಕಟ್ಟಡ ಸೇರಿ ಮನೆಗಳಿಗೆ ಹಾನಿ ಬಜಪೆ ಸುತ್ತಮುತ್ತ ಕಂಪನದ ಅನುಭವ ; ಆತಂಕದ ವಾತಾವರಣ ನಿರ್ಮಾಣ (Mangaluru) ಮಂಗಳೂರು: ಎಂಆರ್ ಪಿಎಲ್‌ಕಂಪನಿಪರಿಸರದಲ್ಲಿ ಬುಧವಾರ ಮಧ್ಯಾಹ್ನ ಗಂಭೀರ ಸ್ಫೋಟ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಜೋಕಟ್ಟೆ ಗ್ರಾಮ ಪಂಚಾಯತ್ ಕಟ್ಟಡ ಸೇರಿದಂತೆ ಸುತ್ತಮುತ್ತಲಿನ ಹಲವು ಮನೆಗಳು ಹಾಗೂ ಕಟ್ಟಡಗಳು ಕಂಪಿಸಿದ ಘಟನೆ ನಡೆದಿದೆ. ಸ್ಫೋಟದ ಭಾರೀ ಶಬ್ದದಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸ್ಫೋಟದ ಪರಿಣಾಮ ಹಲವು ಮನೆಗಳ […]


