Tag: muder

ಅಪರಾಧ

ಬಾರ್ಕೂರು ಸಮೀಪ ಗುಂಡಿಕ್ಕಿ ವ್ಯಕ್ತಿಯ ಭೀಕರ ಕೊಲೆ

ಬಾರ್ಕೂರು ಸಮೀಪ ಗುಂಡಿಕ್ಕಿ ವ್ಯಕ್ತಿಯ ಭೀಕರ ಕೊಲೆ (Barkuru murder)  ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರು  ಸಮೀಪದ ಹನೆಹಳ್ಳಿಯಲ್ಲಿ  ವ್ಯಕ್ತಿಯೋರ್ವನನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಭಾನುವಾರ ಸಂಭವಿಸಿದೆ.  ಕೊಲೆಯಾದ ವ್ಯಕ್ತಿ ಕೃಷ್ಣ(38) ಎಂದು ತಿಳಿದು ಬಂದಿದೆ. ಇವರು ಗಾರೆ ಕೆಲಸ ಮಾಡಿಕೊಂಡಿದ್ದರು. ವಿವಾಹಿತರಾಗಿದ್ದರೂ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು ಎಂದು ತಿಳಿದು ಬಂದಿದೆ. ಇವನನ್ನು ಯಾರೋ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. […]

eMedia Kannada  @2025. All Rights Reserved.