ಶಾಲಾ ಕಾಲೇಜು
ಶಿರ್ವ ಹಿಂದೂ ಪ್ರೌಡ ಪ್ರಾಥಮಿಕ ಶಾಲೆಗೆ ವಿಜ್ಞಾನ ಮತ್ತು ಕಂಪ್ಯೂಟರ್ ಲ್ಯಾಬ್ ಕೊಡುಗೆ (Seience and Computer Lab donation to Shirva Hindhu School)
ಶಿರ್ವ ಹಿಂದೂ ಪ್ರೌಡ ಪ್ರಾಥಮಿಕ ಶಾಲೆಗೆ ವಿಜ್ಞಾನ ಮತ್ತು ಕಂಪ್ಯೂಟರ್ ಲ್ಯಾಬ್ ಕೊಡುಗೆ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಿಲ್ಲದವರೇ ಇಂದು ಬಡವರು: ಡಾ. ಶ್ರೀಧರ ಶೆಟ್ಟಿ (Shirva) ಶಿರ್ವ: ದೇಶದಲ್ಲಿ ಈಗ ಬಡತನದ ವ್ಯಾಖ್ಯಾನ ಬದಲಾಗಿದ್ದು, ಹೊಟ್ಟೆ ಬಟ್ಟೆಗೆ ಹೆಚ್ಚಿನ ಸಮಸ್ಯೆಯಿಲ್ಲ. ಆದರೆ ಯಾರಿಗೆ ಇಲ್ಲಿ ಗುಣಮಟ್ಟದ ಶಿಕ್ಷಣ ಕೈಗೆಟಕುವುದಿಲ್ಲವೋ ಅವರೇ ಇಂದಿನ ಬಡವರು ಎಂದು ಮುಂಬಯಿ ಬಂಟರ ಸಂಘದ ಎಸ್.ಎಮ್.ಶೆಟ್ಟಿ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಧರ ಶೆಟ್ಟಿ ಹೇಳಿದರು. ಮುಂಬಯಿ ನಿವಾಸಿಗಳಾದ ಎಚ್‌ಡಿಎಫ್‌ಸಿ ಬ್ಯಾಂಕಿನ ನಿವೃತ್ತ […]

