Tag: mundkuru sahakari sangha

ವ್ಯವಹಾರ ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ  ಮಹಾ ಸಭೆ (Mundkur Agricultural Service Cooperative Society General Meeting)

ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ  ಮಹಾ ಸಭೆ     ಸದಸ್ಯರಿಗೆ 16% ಡಿವಿಡೆಂಟ್ ಘೋಷಣೆ. (Mundkuru) ಮುಂಡ್ಕೂರು: ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ 2024- 25ರ ಸಾಲಿನ ವಾರ್ಷಿಕ ಮಹಾಸಭೆ ಸೊಸೈಟಿಯ ಸಭಾಂಗಣದಲ್ಲಿ ನಡೆಯಿತು.     ಸಂಘದ ಅಧ್ಯಕ್ಷ ಮುಂಡ್ಕೂರು ಸಾಂತ್ರಾಲ ಗುತ್ತು  ವಾದಿರಾಜ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.    ಅವರು ಮಾತನಾಡಿ, ವ್ಯವಸಾಯ ಸೇವಾ ಸಹಕಾರಿ ಸಂಘ ಸಹಕಾರಿ ಬಂಧುಗಳು ಹಾಗೂ  ಸದಸ್ಯರ ಸಹಕಾರ ದಿಂದ ವಾರ್ಷಿಕವಾಗಿ 24 ಲಕ್ಷದ […]

eMedia Kannada  @2025. All Rights Reserved.