health
2ನೇ ಆಯುರ್ವೇದ ವಿಶ್ವ ಶಿಖರ : ಮುನಿಯಾಲ್ ಆಯುರ್ವೇದ ಅಧ್ಯಾಪಕರಿಗೆ ಗೌರವ (2nd Ayurveda World Summit: Muniyal Ayurveda teachers honored)
2ನೇ ಆಯುರ್ವೇದ ವಿಶ್ವ ಶಿಖರ : ಮುನಿಯಾಲ್ ಆಯುರ್ವೇದ ಅಧ್ಯಾಪಕರಿಗೆ ಗೌರವ ಅಭಿನಂದನೆ ಸಲ್ಲಿಸಿದ ಆಡಳಿತ ಮಂಡಳಿ, ಅಧ್ಯಾಪಕ ವೃಂದ, ವಿದ್ಯಾರ್ಥಿಗಳು (Manipala) ಮಣಿಪಾಲ : ಮಣಿಪಾಲ ಮುನಿಯಾಲ್ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಅಧ್ಯಾಪಕರು 2ನೇ ಆಯುರ್ವೇದ ವಿಶ್ವ ಸಮ್ಮೇಳನದಲ್ಲಿ ವಿಶಿಷ್ಟ ಸಾಧನೆ ಮಾಡುವ ಮೂಲಕ ಸಂಸ್ಥೆಗೆ ಅಪಾರ ಗೌರವವನ್ನು ತಂದಿದ್ದಾರೆ. ಆಯುರ್ವೇದ ವೃತ್ತಿಪರರಿಗಾಗಿ ಆಯೋಜಿಸಲಾದ ಥೀಸಿಸ್ ಮತ್ತು ಕೇಸ್ ಪೇಪರ್ ಪ್ರಸ್ತುತಿಕೆ ಸ್ಪರ್ಧೆಗಳಲ್ಲಿ ಭಾರೀ ಸ್ಪಂದನೆ ದೊರೆತಿದ್ದು, 75ಕ್ಕಿಂತ ಹೆಚ್ಚು […]

