ರಾಜಕೀಯ
5 ಕೋಟಿ ರೂ. ಮಾನನಷ್ಟ ಪರಿಹಾರ ಕೋರಿ ಪ್ರತಿಸ್ಪರ್ಧಿಗೆ ನೋಟಿಸ್ ನೀಡಿದ ಮಾಜಿ ಸಚಿವ ಮರುಗೇಶ್ ನಿರಾಣಿ
5 ಕೋಟಿ ರೂ. ಮಾನನಷ್ಟ ಪರಿಹಾರ ಕೋರಿ ಪ್ರತಿಸ್ಪರ್ಧಿಗೆ ನೋಟಿಸ್ ನೀಡಿದ ಮಾಜಿ ಸಚಿವ ಮರುಗೇಶ್ ನಿರಾಣಿ ಬೆಂಗಳೂರು: ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭೆ ಚುನಾವಣೆ ವೇಳೆ ತಮ್ಮ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದ, ಭಾಷಣ ಮಾಡಿದ್ದ ಯಲ್ಲಪ್ಪ ಹೆಗಡೆ ವಿರುದ್ದ ಮಾಜಿ ಸಚಿವ ಮರುಗೇಶ್ ನಿರಾಣಿ ಮಾನಹಾನಿ ದೂರು ದಾಖಲಿಸಲು ಮುಂದಾಗಿದ್ದಾರೆ. ಈಗಾಗಲೇ ಲೀಗಲ್ ನೋಟಿಸ್ ಜಾರಿಗೊಳಿಸಿದ್ದಾರೆ. ಬೀಳಗಿ ಕ್ಷೇತ್ರದಿಂದ ರೈತ ಸಂಘದ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯಲ್ಲಪ್ಪ 2023ರ ಫೆಬ್ರವರಿ, ಮಾರ್ಚ್, […]

