ಅಪರಾಧ
ಸಾಲಿಗ್ರಾಮ – ಅವೈಜ್ಞಾನಿಕ ಮರಳುಗಾರಿಕೆ: ಗಣಿ ಇಲಾಖಾಧಿಕಾರಿ ಪರೀಶೀಲನೆ, ಸ್ಥಳೀಯರಿಂದ ತರಾಟೆ (Saligrama: Un scientific mining, Protest by locals)
ಸಾಲಿಗ್ರಾಮ – ಅವೈಜ್ಞಾನಿಕ ಮರಳುಗಾರಿಕೆ: ಗಣಿ ಇಲಾಖಾಧಿಕಾರಿ ಪರೀಶೀಲನೆ, ಸ್ಥಳೀಯರಿಂದ ತರಾಟೆ (Saligrama)ಸಾಲಿಗ್ರಾಮ: ಇಲ್ಲಿನ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾರ್ಕಡದ ಕಾವಡಿ ಸೇತುವೆ ಬಳಿ ಅವೈಜ್ಞಾನಿಕ ಮರಳುಗಾರಿಕೆ ನಡೆಸುತ್ತಿದ್ದಾರೆ ಎಂದು ಸ್ಥಳೀಯ ಕೃಷಿಕರ ದೂರಿನ ಅನ್ವಯ ಸ್ಥಳಕ್ಕೆ ಉಡುಪಿ ಗಣಿ ಇಲಾಖೆ ಅಧಿಕಾರಿ ಅಶ್ವಿನಿ ಭೇಟಿ ನೀಡಿದರು. ಈ ವೇಳೆ ಇಲಾಖಾಧಿಕಾರಿಗಳು ಅವೈಜ್ಞಾನಿಕ ಮರಳುಗಾರಿಕೆಗೆ ಸಹಕರಿಸಿದ್ದಾರೆ ಎಂದು ಆರೋಪಿಸಿ ವಾಹನ ತಡೆದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಗ್ರಾಮಸ್ಥರ ಪರವಾಗಿ ಸಾಮಾಜಿಕ ಹೋರಾಟಗಾರ ನಾಗರಾಜ್ […]

