social service
ಕಾಪು ಸಮಾಜ ಸೇವಕ ಸೂರಿ ಶೆಟ್ಟಿ ತಂಡದಿಂದ ನಂದಳಿಕೆಯಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ವೃದ್ಧರ ಅಂತಿಮ ಸಂಸ್ಕಾರ (Kaup Scial worker Soorie Shettyʼs Team performed the last rites of elderly in Nandalike village)
ಕಾಪು ಸಮಾಜ ಸೇವಕ ಸೂರಿ ಶೆಟ್ಟಿ ತಂಡದಿಂದ ನಂದಳಿಕೆಯಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ವೃದ್ಧರ ಅಂತಿಮ ಸಂಸ್ಕಾರ (Kaup) ಕಾಪು: ಕಾಪುವಿನ ಖ್ಯಾತ ಸಮಾಜ ಸೇವಕ ಸುರೇಶ್ ಶೆಟ್ಟಿ ಯಾನೆ ಸೂರಿಯವರ ತಂಡ ಗುರುವಾರ ಕಾರ್ಕಳ ತಾಲೂಕಿನ ನಂದಳಿಕೆಯಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದ ಮೃತ ದೇಹಕ್ಕೆ ಅಂತಿಮ ಸಂಸ್ಕಾರ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ನಂದಳಿಕೆಯಲ್ಲಿ ವಯೋ ವೃದ್ಧ ಶಾಂತರಾಮ ಆಚಾರ್ಯ (68) ರವರು ತಮ್ಮ ವಾಸದ ಮನೆಯಲ್ಲಿ ಕಳೆದ ಹತ್ತು- ಹದಿನೈದು ದಿನಗಳ ಹಿಂದೆ ಮೃತಪಟ್ಟಿದ್ದರು. ಅವರ ಮನೆಗೆ […]

