Tag: narayana k shetty naimady

ಸಂಘ, ಸಂಸ್ಥೆಗಳು ಸಹಾಯ ಹಸ್ತ

ಅದಮಾರು: ವಿದ್ಯಾರ್ಥಿ ವೇತನ, ಸಹಾಯ ಧನ ವಿತರಣೆ (Adamaru: Scholarship and assistance distribution)

ಅದಮಾರು: ವಿದ್ಯಾರ್ಥಿ ವೇತನ, ಸಹಾಯ ಧನ ವಿತರಣೆ ವಿದ್ಯಾರ್ಥಿ ವೇತನ ಹಾಗೂ ಸಹಾಯಧನ ನೀಡಿದ ಆದರ್ಶ ಸಂಘಗಳ ಒಕ್ಕೂಟ    (Adamaru) ಅದಮಾರು: ಅದಮಾರು ಆದರ್ಶ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ವಿದ್ಯಾರ್ಥಿ ವೇತನ ಹಾಗೂ ಸಹಾಯಧನ ವಿತರಣೆ ಅದಮಾರಿನ ಸರ್ವೋದಯ ಸಮುದಾಯ ಭವನದಲ್ಲಿ ನೆರವೇರಿತು.      ಕಮಲಾ ಕೆ. ಶೆಟ್ಟಿ ಸ್ಮಾರಕ ದತ್ತಿ ನಿಧಿ, ಎ.ಎಸ್. ಭಟ್ ಸ್ಮಾರಕ ದತ್ತಿ ನಿಧಿ, ಸುಂದರಿ ಕಾಂತರ ಶೆಟ್ಟಿ ಸ್ಮಾರಕ ನಿಧಿ ಇವರು ವಿದ್ಯಾರ್ಥಿವೇತನ ಹಾಗೂ ಸಹಾಯ ನಿಧಿಗಳ  ಪ್ರಾಯೋಜಕರು. […]

ಧಾರ್ಮಿಕ

ಮೂಡುಬೆಟ್ಟು ಶ್ರೀ ಕೋಡ್ದಬ್ಬು ಪರಿವಾರ ದೈವಗಳ ವಾರ್ಷಿಕ ತಂಪು ನೇಮ – ಉರಿ ನೇಮ (Annual thampu nema – Uri nema of Mudubettu Shri Koddabbu Parivara deities)

ಮೂಡುಬೆಟ್ಟು ಶ್ರೀ ಕೋಡ್ದಬ್ಬು ಪರಿವಾರ ದೈವಗಳ ವಾರ್ಷಿಕ ತಂಪು ನೇಮ – ಉರಿ ನೇಮಸಾರ್ವಜನಿಕ ಅನ್ನಸಂತರ್ಪಣೆ, ಹೂವಿನ ಪೂಜೆ ನೆರವೇರಿತು   (Yermal)ಎರ್ಮಾಳು : ಶ್ರೀ ಕೋಡ್ದಬ್ಬು ದೈವಸ್ಥಾನ, ಮೂಡುಬೆಟ್ಟು ಇಲ್ಲಿ ಕೋಡ್ದಬ್ಬು ತನ್ನಿಮಾನಿಗ – ಧೂಮಾವತಿ ಬಂಟ ದೈವಗಳ ‘ತಂಪು ನೇಮ – ಉರಿ ನೇಮ’ ವು ಸಂಪನ್ನಗೊಂಡಿತು.    ಚಪ್ಪರ ಮುಹೂರ್ತ, ಸಂಜೆ ಗಂಟೆ 6.30ಕ್ಕೆ ಭಂಡಾರ ಇಳಿದು, ಸಂಜೆ ಗಂಟೆ 7.30 ರಿಂದ ಮೂಡುಬೆಟ್ಟು ನೈಮಾಡಿ ಲಕ್ಷ್ಮೀ ನಿವಾಸ ಸುಂದರಿ ಕಾಂತಾರ ಶೆಟ್ಟಿ ಸ್ಮರಣಾರ್ಥ […]

eMedia Kannada  @2025. All Rights Reserved.