Tag: narendra kerekadu

ಮನೋರಂಜನೆ

ಕೆರೆಕಾಡು: ಯಕ್ಷಗಾನದಿಂದ ಸಾಂಸ್ಕೃತಿಕ ಪರಂಪರೆ ಉಳಿದಿದೆ – ಅಜಿತ್ ಕೆರೆಕಾಡು (Cultural heritage remains from Yakshagana : Ajith Kerekadu)

ಕೆರೆಕಾಡು: ಯಕ್ಷಗಾನದಿಂದ ಸಾಂಸ್ಕೃತಿಕ ಪರಂಪರೆ ಉಳಿದಿದೆ – ಅಜಿತ್ ಕೆರೆಕಾಡು ಒಡ್ಡೋಲಗ ಯಕ್ಷಗಾನ ವಿಶೇಷ ಸ್ಪರ್ಧಾ ಕಾರ್ಯಕ್ರಮ ಮೂಲ್ಕಿ: ಯಕ್ಷಗಾನ ಕಲೆಯಿಂದ ಇಂದು ಸಾಂಸ್ಕೃತಿಕ ಪರಂಪರೆ ಉಳಿದಿದ್ದು, ಈ ಕಲೆಯಲ್ಲಿ ಹೆಚ್ಚೆಚ್ಚು ಮಕ್ಕಳನ್ನು ತೊಡಗಿಸಿಕೊಂಡು, ಕಲಾ ಪ್ರಾಕಾರಗಳಲ್ಲಿ ಯಕ್ಷಗಾನದ ಮಹತ್ವವನ್ನು ತಿಳಿಹೇಳಬೇಕು. ಇದರಿಂದ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಸ್ಥೈರ್ಯಗಳು ಹೆಚ್ಚು ಸಧೃಢಗೊಳ್ಳುತ್ತದೆ ಎಂದು ಉದ್ಯಮಿ ಅಜಿತ್ ಕೆರೆಕಾಡು ಹೇಳಿದರು. ಅವರು ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್ ಇದರ ಸಂಯೋಜನೆಯಲ್ಲಿ ನಡೆದ ಒಡ್ಡೋಲಗ ಯಕ್ಷಗಾನ ವಿಶೇಷ […]

ಮನೋರಂಜನೆ

ತುಳುವರು ನಿರ್ಮಿಸಿದ ಪೀಡಿತ್ ಹಿಂದಿ ಸಿನಿಮಾ ನೈಜತೆಗೆ ಕೈಗನ್ನಡಿ : ಡಾ. ಮೀನಾಕ್ಷಿ ರಾಮಚಂದ್ರ (“Peedith” Hindi Cinema free show at Mangaluru)

ತುಳುವರು ನಿರ್ಮಿಸಿದ ಪೀಡಿತ್ ಹಿಂದಿ ಸಿನಿಮಾ ನೈಜತೆಗೆ ಕೈಗನ್ನಡಿ : ಡಾ. ಮೀನಾಕ್ಷಿ ರಾಮಚಂದ್ರ (Mangaluru) ಮಂಗಳೂರು: ತುಳುನಾಡಿನ ಉತ್ಸಾಹಿ ಯುವಕರೇ ಸೇರಿಕೊಂಡು ನಿರ್ಮಿಸಿದ “ಪೀಡಿತ್” ಹಿಂದಿ ಸಿನಿಮಾವು ನಮ್ಮ ಸಮಾಜದಲ್ಲಿನ ನೈಜತೆಗೆ ಕೈಗನ್ನಡಿಯಾಗಿದೆ ಎಂದು ಕಲಾ ಸಂಘಟಕಿ, ಸಾಹಿತಿ ಡಾ. ಮೀನಾಕ್ಷಿ ರಾಮಚಂದ್ರ ಹೇಳಿದರು. ಅವರು ಮಂಗಳೂರಿನ ಬಿಗ್ ಸಿನಿಮಾ ಮಾಲ್‌ನಲ್ಲಿ ಶ್ರೀ ಗುರುನಮನ ಸಂತೃಪ್ತಿ ತಂಡದಿಂದ ನಿರ್ಮಾಣಗೊಂಡಿರುವ “ಪೀಡಿತ್” ಹಿಂದಿ ಸಿನಿಮಾದ ವಿಶೇಷ ಉಚಿತ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.  ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ […]

ಕರಾವಳಿ ಮನೋರಂಜನೆ

ತುಳು ನಾಟಕ ಪ್ರದರ್ಶನದಲ್ಲಿ ವಿಜಯ ಕಲಾವಿದರಿಂದ ಮತದಾನ ಜಾಗೃತಿ (Voting awareness by Vijaya Artists in Tulu Drama program)

ತುಳು ನಾಟಕ ಪ್ರದರ್ಶನದಲ್ಲಿ ವಿಜಯ ಕಲಾವಿದರಿಂದ ಮತದಾನ ಜಾಗೃತಿ     ಮೂಲ್ಕಿ : ವಿಜಯಾ ಕಲಾವಿದರು ಕಿನ್ನಿಗೋಳಿ ನಾಟಕ ತಂಡದ  “ಪಿರಾವುಡು ಒರಿ ಉಲ್ಲೆ” (Piravud ori ulle)ತುಳು ನಾಟಕ ಪ್ರದರ್ಶನ  ಹೆಜಮಾಡಿ ಶ್ರೀ ವೀರಮಾರುತಿ ದೇವಳದಲ್ಲಿ ಬಹಳ ಯಶಸ್ವಿಯಾಗಿ ಪ್ರದರ್ಶನ ಗೊಂಡು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.  ಈ ಸಂದರ್ಭ ನಾಟಕ ತಂಡದ ವತಿಯಿಂದ ಮತದಾನ ಜಾಗೃತಿ ನಡೆಯಿತು. ಎಪ್ರಿಲ್26 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಖಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವದ ತಮ್ಮ ಹಕ್ಕನ್ನು ಚಲಾಯಿಸಬೇಕೆಂದು […]

eMedia Kannada  @2025. All Rights Reserved.