ಕರಾವಳಿ
ದೇಶ-ವಿದೇಶ
(shree kshetra polali) ಶ್ರೀ ಕ್ಷೇತ್ರ ಪೊಳಲಿಯಲ್ಲಿ ಭಕ್ತರಿಗೆ 9 ಸಾವಿರ ಸೀರೆ ವಿತರಣೆ
(shree kshetra polali) ಶ್ರೀ ಕ್ಷೇತ್ರ ಪೊಳಲಿಯಲ್ಲಿ ಭಕ್ತರಿಗೆ 9 ಸಾವಿರ ಸೀರೆ ವಿತರಣೆ (bantwala) ಬಂಟ್ವಾಳ: ಪೊಳಲಿಶ್ರೀ ರಾಜರಾಜೇಶ್ವರೀ (polali raja Rajeshwari temple) ಸನ್ನಿಧಿಯಲ್ಲಿ ಗುರುವಾರ ಲಲಿತಾ ಪಂಚಮಿಯ ವಿಶೇಷ ದಿನದಂದು ಶ್ರೀ ದೇವರಿಗೆ ಹರಕೆಯಾಗಿ ಬಂದ ಸೀರೆಯನ್ನು ೧೮ ವರ್ಷ ಮೇಲ್ಪಟ್ಟ ಸ್ತ್ರೀಯರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಯಿತು. ರಾತ್ರಿ ಪೂಜೆಯ ಬಳಿಕ 8 ಗಂಟೆಯಿಂದ ೧೦ ಗಂಟೆಯವರೆಗೆ ಸುಮಾರು ಒಂಬತ್ತು ಸಾವಿರ ಭಕ್ತಾದಿಗಳು ದೇವರ ಪ್ರಸಾದ ರೂಪದಲ್ಲಿ ಸೀರೆಯನ್ನು ಪಡೆದುಕೊಂಡರು. ನವರಾತ್ರಿಯ ಲಲಿತಾ […]

