ಪಡುಬಿದ್ರಿ ಶ್ರೀ ದೇವರ ಕೃಪೆ ಒಂದು ಸಂಕಲ್ಪ, ಸಾಧನೆ : ಕೆ. ಪ್ರಕಾಶ್ ಶೆಟ್ಟಿ (Padubidri Shri God’s grace is a resolution, achievement : K. Prakash Shetty)
ಪಡುಬಿದ್ರಿ ಶ್ರೀ ದೇವರ ಕೃಪೆ ಒಂದು ಸಂಕಲ್ಪ, ಸಾಧನೆ : ಕೆ. ಪ್ರಕಾಶ್ ಶೆಟ್ಟಿ ಪಡುಬಿದ್ರಿ ಇದು ಕೇವಲ ಒಂದು ಊರಲ್ಲ, ಇದು ನನ್ನ ಕುಟುಂಬದ ನೆನಪುಗಳ ನೆಲೆ (Padubidri) ಪಡುಬಿದ್ರಿ : ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಕೃಪೆಯಲಿ, ಒಂದು ಸಂಕಲ್ಪ, ಒಂದು ಸಾಧನೆ ಎಂದು ಶ್ರೀ ದೇಗುಲದ ಬ್ರಹ್ಮ ಕಲಶೋತ್ಸವ ಸಮತಿಯ ರುವಾರಿ, ಅಧ್ಯಕ್ಷ ಡಾ. ಕೆ ಪ್ರಕಾಶ್ ಶೆಟ್ಟಿಯವರು ಹೇಳಿದ್ದಾರೆ. ನನ್ನ ಪತ್ನಿ ಆಶಾ ಪ್ರಕಾಶ್ ಶೆಟ್ಟಿ […]










