Tag: nh dept

ಅಪಘಾತ

ಉಡುಪಿ: ರಸ್ತೆ ಬದಿಗೆ ಉರುಳಿಬಿದ್ದ ಟ್ಯಾಂಕರ್, ಚಾಲಕ ಪಾರು (Udupi Tanker overturned on road side : Driver safe)

ಉಡುಪಿ: ರಸ್ತೆ ಬದಿಗೆ ಉರುಳಿಬಿದ್ದ ಟ್ಯಾಂಕರ್, ಚಾಲಕ ಪಾರು (Udupi) ಉಡುಪಿ: ಖಾದ್ಯ ತೈಲ ಸಾಗಿಸುತ್ತಿದ್ದ ಟ್ಯಾಂಕರ್ ರಸ್ತೆ ಬದಿಗೆ ಉರುಳಿಬಿದ್ದ ಘಟನೆ ನಗರದ ಸಂತೆಕಟ್ಟೆ ಬಳಿ ಸಂಭವಿಸಿದ್ದು, ಪವಾಡ ಸದೃಷ ಚಾಲಕ ಪಾರಾದ ಗಟನೆ ಶನಿವಾರ ಬೆಳಿಗ್ಗೆ ಸಂಭವಿಸಿದೆ.  ಟ್ಯಾಂಕರ್ ಸಂತೆಕಟ್ಟೆ ನಿರ್ಮಾಣ ಹಂತದ ಕೆಳಸೇತುವೆ ಪ್ರದೇಶವನ್ನು ಹಾದು ಹೋದ ನಂತರ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.  ಜೂನ್ 08 ರಂದು ಶನಿವಾರ ಬೆಳಗ್ಗೆ ಘಟನೆ ಘಟಿಸಿದ್ದು,   ಟ್ಯಾಂಕರ್ ಚಾಲಕ ಉಡುಪಿಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ […]

social service ಅಪರಾಧ

  ಸ್ಥಳೀಯ ವಾಹನಗಳಿಗೆ ಟೋಲ್‌ನಲ್ಲಿ ವಿನಾಯಿತಿ ರದ್ದಾದರೆ ಉಗ್ರ ಹೋರಾಟ : ಶೇಖರ್ ಹೆಜ್ಮಾಡಿ (Warnig of fierce struggle if exemption on toll for local vehicles is canceled : Shekhar Hejmadi)

  ಸ್ಥಳೀಯ ವಾಹನಗಳಿಗೆ ಟೋಲ್‌ನಲ್ಲಿ ವಿನಾಯಿತಿ ರದ್ದಾದರೆ ಉಗ್ರ ಹೋರಾಟ : ಶೇಖರ್ ಹೆಜ್ಮಾಡಿ  (Hejamadi) ) ಹೆಜಮಾಡಿ ಮೇ 18 :-  ಹೆಜಮಾಡಿ,  ಸಾಸ್ತನ  ಹಾಗೂ ತೊಕ್ಕೊಟ್ಟು  ಟೋಲ್ ಪ್ಲಾಜಾಗಳಲ್ಲಿ ಸ್ಥಳೀಯರ ವಾಹನಗಳಿಗೆ ನೀಡುವ ವಿನಾಯಯಿತಿ ರದ್ದು ಮಾಡಿದಲ್ಲಿ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ಟೋಲ್ ವಿರೋಧಿ ಹೋರಾಟ ‌ಸಮಿತಿಯ ಅಧ್ಯಕ್ಷ ಶೇಕರ ಹೆಜ್ಮಾಡಿ ತಮ್ಮ ಹೇಳಿಕೆಯಲ್ಲಿ ನೀಡಿದ್ದಾರೆ.  ಹೆಜಮಾಡಿ,  ಸಾಸ್ತನ  ಹಾಗೂ ತೊಕ್ಕೊಟ್ಟು ಟೋಲ್ ಪ್ಲಾಜಾಗಳಲ್ಲಿ ಹೊಸ ಕಂಪನಿಯು ಟೋಲ್ ಸಂಗ್ರಹಕ್ಕೆ ಗುತ್ತಿಗೆ ಪಡೆದ ಬಗ್ಗೆ […]

eMedia Kannada  @2025. All Rights Reserved.