ಸಂಘ, ಸಂಸ್ಥೆಗಳು
ಸನ್ಮಾನ, ಅಭಿನಂದನೆ
ಯುವವಾಹಿನಿ ಪಡುಬಿದ್ರಿ :16ನೇ ವರ್ಷದ ಮಕ್ಕಳ ಹಬ್ಬ ಕಾರ್ಯಕ್ರಮ (Yuvavahini Padubidri: 16th Annual Children’s Festival)
ಯುವವಾಹಿನಿ ಪಡುಬಿದ್ರಿ :16ನೇ ವರ್ಷದ ಮಕ್ಕಳ ಹಬ್ಬ ಕಾರ್ಯಕ್ರಮ ಖುಷಿ ಅಲಗುಂದಿ ‘ಕಲಾಶ್ರೀ’ ನವ್ಯ ಪಿ ಓಲೇಕರ್ ಗೆ ‘ಕಲಾರತ್ನ’ಪ್ರಶಸ್ತಿ ಪ್ರದಾನ (Padubidri) ಪಡುಬಿದ್ರಿ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪಡುಬಿದ್ರಿ ಘಟಕದ ಆಶ್ರಯದಲ್ಲಿ ಶಾಲಾ ಮಕ್ಕಳಿಗಾಗಿ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ 16 ನೇ ವರ್ಷದ ಮಕ್ಕಳ ಹಬ್ಬವು ಪಡುಬಿದ್ರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ (ಪ್ರಾಥಮಿಕ ವಿಭಾಗ) ಇಲ್ಲಿ ಭಾನುವಾರ ಜರಗಿತು. ಕೆಪಿಎಸ್ ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕಿ ಕು. ತನಿಷಾ ಕಾರ್ಯಕ್ರಮ […]

