Tag: NISHMITHA PH

co-oparative

 ಪಡುಬಿದ್ರಿ ಸಹಕಾರಿ ವ್ಯ. ಸೊಸೈಟಿಗೆ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸದಸ್ಯರ ಭೇಟಿ(Visit of State Friendly United Cooperative members to Padubidri Cooperative Society)

 ಪಡುಬಿದ್ರಿ ಸಹಕಾರಿ ವ್ಯ.  ಸೊಸೈಟಿಗೆ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸದಸ್ಯರ ಭೇಟಿ “ಕೌಶಲ್ಯ ಅಭಿವೃದ್ದಿ ಹಾಗೂ ವೃತ್ತಿಪರತೆ ತರಬೇತಿ” ಶಿಬಿರದಲ್ಲಿ ಭಾಗವಹಿಸಿದ 130 ಸಿಬ್ಬಂದಿ   (Padubidri) ಪಡುಬಿದ್ರಿ : ಬೆಂಗಳೂರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘದ “ಕೌಶಲ್ಯ ಅಭಿವೃದ್ದಿ ಹಾಗೂ ವೃತ್ತಿಪರತೆ ತರಬೇತಿ”ಗೆ ಆಗಮಿಸಿದ ೧೩೦ ಸಿಬಂದಿಗಳ ಅಧ್ಯಯನ ತಂಡವು ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಗೆ ಭಾನುವಾರ ಭೇಟಿ ನೀಡಿತು.    ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷ ವೈ. ಸುಧೀರ್ ಕುಮಾರ್ ರವರು […]

social service ಸಂಘ, ಸಂಸ್ಥೆಗಳು

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯಿಂದ ಪಡುಬಿದ್ರಿ ಠಾಣೆಗೆ ಕಂಪ್ಯೂಟರ್ ಹಸ್ತಾಂತರ (Computer handed over to Padubidri Police Station by Padubidri Cooperative Agricultural Society)

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯಿಂದ ಪಡುಬಿದ್ರಿ ಠಾಣೆಗೆ ಕಂಪ್ಯೂಟರ್ ಹಸ್ತಾಂತರ ಸೊಸೈಟಿ ಅಧ್ಯಕ್ಷ ವೈ. ಸುಧೀರ್ ಕುಮಾರ್ ರವರಿಂದ  ಠಾಣಾಧಿಕಾರಿ ಸಕ್ತಿವೇಲುರವರಿಗೆ ಹಸ್ತಾಂತರ   (Padubidri) ಪಡುಬಿದ್ರಿ: 72 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಮಂಗಳವಾರ ಬೆಳಿಗ್ಗೆ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ವತಿಯಿಂದ ಪಡುಬಿದ್ರಿ ಆರಕ್ಷಕ ಠಾಣೆಗೆ ಕಂಪ್ಯೂಟರ್ ಹಸ್ತಾಂತರ ಕಾರ್ಯಕ್ರಮ ನೆರವೇರಿತು.   ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ರವರು ಪಡುಬಿದ್ರಿ ಠಾಣಾಧಿಕಾರಿ ಸಕ್ತಿವೇಲು ಅವರಿಗೆ […]

ರಾಜಕೀಯ

ಪಡುಬಿದ್ರಿ ಸಿ.ಎ.ಸೊಸೈಟಿ ಚುನಾವಣೆ : ವೈ. ಸುಧೀರ್ ಕುಮಾರ್ ನೇತೃತ್ವದ ಬಣ ಜಯಭೇರಿ (Padubidri CA Society Election : The faction led by Y. Sudhir Kumar won)

ಪಡುಬಿದ್ರಿ ಸಿ.ಎ.ಸೊಸೈಟಿ ಚುನಾವಣೆ : ವೈ. ಸುಧೀರ್ ಕುಮಾರ್ ನೇತೃತ್ವದ ಬಣ ಜಯಭೇರಿ (Padubiri) ಪಡುಬಿದ್ರಿ : ಎರಡು ದಶಕಗಳ ಕಾಲ ಅವಿರೋಧ ಆಯ್ಕೆಯ ಮೂಲಕ ನಡೆಯುತ್ತಿದ್ದ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಆಡಳಿತ ಮಂಡಳಿಗೆ ಮಂಗಳವಾರ ಪಡುಬಿದ್ರಿ ಬಂಟರ ಭವನದಲ್ಲಿ ಚುನಾವಣೆ ನಡೆದು ವೈ. ಸುಧೀರ್ ಕುಮಾರ್ ನೇತೃತ್ವದ ತಂಡ ಜಯ ಗಳಿಸಿದೆ.  ಒಟ್ಟು 13 ಆಡಳಿತ ಮಂಡಳಿಯ ಸದಸ್ಯರಲ್ಲಿ ಚುನಾವಣಾ ಕಣದಲ್ಲಿ 11 ಅಭ್ಯರ್ಥಿಗಳಿದ್ದು, ಇಬ್ಬರು ಮೊದಲೇ ಅವಿರೋಧವಾಗಿ ಆಯ್ಕೆಗೊಂಡಿದ್ದರು. ಸಹಕಾರಿ ಅಭಿವೃದ್ಧಿ ಅಧಿಕಾರಿ […]

ವ್ಯವಹಾರ ಸಂಘ, ಸಂಸ್ಥೆಗಳು

 ಪಡುಬಿದ್ರಿ ಸಹಕಾರಿ ಸೊಸೈಟಿ: ನವೀಕೃತ ಪಲಿಮಾರು ಶಾಖೆ ಉದ್ಘಾಟನೆ (Padubidri Co-operative Society : Inaguration of Renovated Palimaru Branch)

ಪಡುಬಿದ್ರಿ ಸಹಕಾರಿ ಸೊಸೈಟಿ: ನವೀಕೃತ ಪಲಿಮಾರು ಶಾಖೆ ಉದ್ಘಾಟನೆ PHOTO CREDIT : RAVI DIGITALS, PADUBIDRI.  (Padubidri) ಪಡುಬಿದ್ರಿ: ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಪಲಿಮಾರು ಶಾಖೆಯ ನೂತನ ಕಟ್ಟಡ `ಸಹಕಾರ ಸಂಕೀರ್ಣ’ ಹಾಗೂ ನವೀಕೃತ ಹವಾ ನಿಯಂತ್ರಿತ ಪಲಿಮಾರು ಶಾಖೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ. ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಾಣಿಜ್ಯ ಬ್ಯಾಂಕ್‌ಗಳು ವಿಲೀನದಿಂದ ಸಂಕುಚಿತಗೊಂಡಿದ್ದು, ಜನರು ಖಾಸಗಿ ಬ್ಯಾಂಕ್‌ಗಳಿಂದ ದೂರವಾಗುತಿದ್ದಾರೆ. […]

eMedia Kannada  @2025. All Rights Reserved.