Tag: NOTA

ರಾಜಕೀಯ

Justice for Saujanya _ ಸೌಜನ್ಯ ಹೋರಾಟ ಸಮಿತಿಯಿಂದ ನೋಟಾ ಅಭಿಯಾನಕ್ಕೆ ಕರೆ – ಪುತ್ತೂರಿನಲ್ಲಿ ನೋಟ ಮತಪತ್ರ ಬಿಡುಗಡೆ (Saujanya Horata Samithi Calls for NOTA Abhiyan)

ಸೌಜನ್ಯ ಹೋರಾಟ ಸಮಿತಿಯಿಂದ ನೋಟಾ ಅಭಿಯಾನಕ್ಕೆ ಕರೆ – ಪುತ್ತೂರಿನಲ್ಲಿ ನೋಟ ಮತಪತ್ರ ಬಿಡುಗಡೆ (Putturu) ಪುತ್ತೂರು:  ಸುಮಾರು ಹನ್ನೆರಡು ವರ್ಷಗಳ ಹಿಂದೆ ಧರ್ಮಸ್ಥಳದ ಉಜಿರೆಯಲ್ಲಿ ನಡೆದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಯಾವುದೇ ರಾಜಕೀಯ ಪಕ್ಷದಿಂದ ನ್ಯಾಯ ಸಿಗಲಿಲ್ಲ. ಹಾಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನೋಟಾ ಚಲಾಯಿಸಬೇಕೆಂದು ಅಭಿಯಾನ ಮಾಡಲಿದ್ದೇವೆ ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಮಹೇಶ್ ತಿಮರೋಡಿ (Mahesh Shetty Timarody) ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಸೌಜನ್ಯ […]

social service ಕರಾವಳಿ

 Justice for Saujanya…… ಸೌಜನ್ಯಾಳ ನ್ಯಾಯಕ್ಕಾಗಿ ‘ನೋಟಾ’ ಜಾಗೃತಿ ಅಭಿಯಾನ: ಉಡುಪಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹೇಳಿಕೆ (NOTA awareness campaign for Justice for Saujanya : Timarodi statement in Udupi)

ಸೌಜನ್ಯಾಳ ನ್ಯಾಯಕ್ಕಾಗಿ ‘ನೋಟಾ’ ಜಾಗೃತಿ ಅಭಿಯಾನ: ಉಡುಪಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹೇಳಿಕೆ  (Udupi) ಉಡುಪಿ: ಉಜಿರೆಯ ಎಸ್ ಡಿಎಂ ಕಾಲೇಜಿನ 17 ವರ್ಷದ ಹೆಣ್ಣುಮಗಳು ಸೌಜನ್ಯ ಸಾಮೂಹಿಕ ಅತ್ಯಾಚಾರ ಮತ್ತು ಬರ್ಬರ ಕೊಲೆಯಾಗಿ 11 ವರ್ಷಗಳು ಕಳೆದಿದ್ದು, ಯಾವ ಪಕ್ಷದ ನಾಯಕರೂ ಇದಕ್ಕೆ ಸ್ಪಂಧಿಸಿಲ್ಲವಾದ್ದರಿಂದ ನೋಟ ಅಭಿಯಾನ ಪ್ರಾರಂಭಿಸಲಾಗುವುದು ಎಂದು ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Timarodi) ಹೇಳಿದ್ದಾರೆ. ಅವರು ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸೌಜನ್ಯಳನ್ನು ಸಾಮೂಹಿಕ […]

eMedia Kannada  @2025. All Rights Reserved.