ಧಾರ್ಮಿಕ
ಜ. 18-19 : ಹೆಜಮಾಡಿ ನೂರುಲ್ ಹುದಾ ಮಸ್ಜಿದ್ ನಅತೇ ಶರೀಫ್, ಮತಪ್ರಭಾಷಣ (Jan. 18-19 Hejmadi Nurul Huda Masjid Naat Sharif, sermon)
ಜ. 18-19 : ಹೆಜಮಾಡಿ ನೂರುಲ್ ಹುದಾ ಮಸ್ಜಿದ್ ನಅತೇ ಶರೀಫ್, ಮತಪ್ರಭಾಷಣ ಬೇಂಗಳೆ ಮಸ್ಜಿದ್ ವಠಾರದಲ್ಲಿ ನಡೆಯಲಿರುವ ಕಾರ್ಯಕ್ರಮ (Hejamady) ಹೆಜಮಾಡಿ: ಕಣ್ಣಂಗಾರು ಕೇಂದ್ರ ಜುಮಾ ಮಸ್ಜಿದ್ ಇದರ ಅಧೀನದಲ್ಲಿರುವ ನೂರುಲ್ ಹುದಾ ಮಸ್ಜಿದ್, ಕಣ್ಣಂಗಾರ್ ಎನ್‌ಎಸ್ ರೋಡ್ ಬೇಂಗಳೆ ಇದರ ವತಿಯಿಂದ ನಅತೇ ಶರೀಫ್, ಮತಪ್ರಭಾಷಣ ಹಾಗೂ ವಾರ್ಷಿಕ ಜಲಾಲಿಯ್ಯ ಜನವರಿ 18-19 ರಂದು ಬೇಂಗಳೆ ಮಸ್ಜಿದ್ ವಠಾರದಲ್ಲಿ ನಡೆಯಲಿದೆ ಎಂದು ನೂರುಲ್ ಹುದಾ ಮಸ್ಜಿದ್‌ನ ಅಧ್ಯಕ್ಷರಾದ ಅಬ್ದುಲ್ ಹಮೀದ್ ಮಿಲಾಫ್ ಹೇಳಿದ್ದಾರೆ. […]

