Tag: PADMANABHA NAYAK MOODUBELLE

ಧಾರ್ಮಿಕ

ಶ್ರೀಕ್ಷೇತ್ರ ಬಂಟಕಲ್ಲು: ಶರನ್ನವರಾತ್ರಿ ಸಾಂಸ್ಕೃತಿಕೋತ್ಸವಕ್ಕೆ ಚಾಲನೆ (Srikshetra Bandakallu: Sharannavaratri cultural festival begins)

ಶ್ರೀಕ್ಷೇತ್ರ ಬಂಟಕಲ್ಲು: ಶರನ್ನವರಾತ್ರಿ ಸಾಂಸ್ಕೃತಿಕೋತ್ಸವಕ್ಕೆ ಚಾಲನೆ  “ಶರನ್ನವರಾತ್ರಿ ಗೌರವ” ಸ್ವೀಕರಿಸಿದ -ಪದ್ಮನಾಭ ನಾಯಕ್  (Shirva) ಶಿರ್ವ: ಅಸುರ ಶಕ್ತಿ ತಾಂಡವಾಡುತ್ತಿದ್ದ ಸಂದರ್ಭದಲ್ಲಿ ದೇವತೆಗಳು, ತ್ರಿಮೂರ್ತಿಗಳು ಸೇರಿದಂತೆ ಶ್ರೀದೇವಿಯಲ್ಲಿ ಪ್ರಾರ್ಥಿಸಿದಾಗ ಅಭಯ ನೀಡಿದ ದುರ್ಗೆ, ಉಗ್ರರೂಪ ತಾಳಿ ಸಮಸ್ತ ರಾಕ್ಷಸ ಸಂತಾನವನ್ನೇ ಸರ್ವ ನಾಶ ಮಾಡಿದ  ನಂತರವೂ  ಉಗ್ರ ರೂಪದಲ್ಲಿದ್ದ ದೇವಿಯ ಕೋಪ  ಕಡಿಮೆಯಾಗಲಿಲ್ಲ.  ದೇವಾದಿದೇವತೆಗಳು ಎಷ್ಟು ಪ್ರಾರ್ಥಿಸಿದರೂ ಶಾಂತವಾಗದಿದ್ದ ಸಂದರ್ಭದಲ್ಲಿ ವಿಘ್ನ ನಿವಾರಕ ಗಣಪತಿಯ ಮೊರೆಹೋದಾಗ ನಾಟ್ಯದಲ್ಲಿ ಪ್ರವೀಣರಾದ ಯಕ್ಷರು ಮತ್ತು ಗಾನದಲ್ಲಿ ಪ್ರವೀಣರಾದ ಗಂದರ್ವರನ್ನು ಕರೆಸಿ […]

eMedia Kannada  @2025. All Rights Reserved.