ಮನೋರಂಜನೆ
ಸಂಘ, ಸಂಸ್ಥೆಗಳು
ಪದ್ಮಶಾಲಿ ಸೇವಾ ಸಮಿತಿ ಕಾಡುಮಠ ಸಾಂಸ್ಕೃತಿಕ ಮನೋರಂಜನಾ ಸ್ಪರ್ಧೆ (Padmashali Seva Samthi Kadu matt, Cultural emtertainment Competition)
ಪದ್ಮಶಾಲಿ ಸೇವಾ ಸಮಿತಿ ಕಾಡುಮಠ ಸಾಂಸ್ಕೃತಿಕ ಮನೋರಂಜನಾ ಸ್ಪರ್ಧೆ (Vitla) ವಿಟ್ಲ: ಪದ್ಮಶಾಲಿ ಸೇವಾಸಮಿತಿ, ಕಾಡುಮಠ, ವಿಟ್ಲದ ಸಾಂಸ್ಕೃತಿಕ ಮನೊರಂಜನಾ ಸ್ಪರ್ಧೆಯು ಮುಡಿಪು ಆಡಿಟೊರಿಯಂನಲ್ಲಿ ದ.ಕ ಜಿಲ್ಲಾ ಪದ್ಮಶಾಲಿ ಮಹಾಸಭಾದ ಅಧ್ಯಕ್ಷರಾದ ರಾಮದಾಸ ಶೆಟ್ಟಿಗಾರ್‌ರವರ ಅಧ್ಯಕ್ಷತೆಯಲ್ಲಿ ಜರಗಿತು. ಕರಾವಳಿ ಸಂಸ್ಕೃತಿಯ ಮೂಲ ಸ್ರೋತವಾದ ಕೋಲ ಭೂತ, ಕೋಲ ನಾಗಾರಾಧನೆ ಇತ್ಯಾ ದಿಗಳನ್ನು ಸಂರಕ್ಷಿಸಲು ಕಾರ್ಯಕ್ರಮವು ಪರ್ಯಾಪ್ತ ವಾಗುವುದೆಂದು ಅವರು ನುಡಿದರು. ಮಂಜೇಶ್ವರ ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದ ಮೋಕ್ತೆಸರರಾದ ರಾಮ ಗುರಿಕಾರ ಯಾನೆ ಮೋಹನ ಶೆಟ್ಟಿಗಾರರು ದೀಪ […]

