Tag: padu kutyharu aanegundhi matt

ಧಾರ್ಮಿಕ

ದೇವಸ್ಥಾನದ ಕಾಷ್ಠ ಶಿಲ್ಪಕಲಾ ವೈಭವದ ಮೆರುಗು ಪಡೆದಿದೆ: ಆನೆಗುಂದಿ ಶ್ರೀ (The temple’s sculptural sculptural splendor has been polished by: Anegundi Sri)

ದೇವಸ್ಥಾನದ ಕಾಷ್ಠ ಶಿಲ್ಪಕಲಾ ವೈಭವದ ಮೆರುಗು ಪಡೆದಿದೆ: ಆನೆಗುಂದಿ ಶ್ರೀ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ  ದೇಗುಲದ ಬ್ರಹ್ಮಕಲಶೋತ್ಸವದ ಪ್ರಥಮ ಧಾರ್ಮಿಕ ಸಭೆ (Photo credit : ravi digitals , Padubidri) (Padubidri) ಪಡುಬಿದ್ರಿ: ಪುರಾಣಪ್ರಸಿದ್ಧ ಪಡುಬಿದ್ರಿ  ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದ ಕಾಷ್ಠ ಶಿಲ್ಪಕಲಾ ವೈಭವದ ಮೆರುಗು ಪಡೆದಿದೆ. ಡಾ. ಕೆ. ಪ್ರಕಾಶ್ ಶೆಟ್ಟಿ ನಾಯಕತ್ವದಲ್ಲಿ ಭಕ್ತಾಧಿಗಳು ವಿಶ್ವಾಸ ಇರಿಸಿದ್ದರಿಂದ 11 ತಿಂಗಳಲ್ಲಿಯೇ ಅದ್ಭುತ ದೇಗುಲ ಮೂಡಿಬಂದಿದೆ ಎಂದು ಕಟಪಾಡಿ ಪಡುಕುತ್ಯಾರು ಆನೆಗುಂದಿ ಸಂಸ್ಥಾನದ […]

ಅಪಘಾತ

 ಧಾರ್ಮಿಕ, ಸಾಮಾಜಿಕ ಮುಂದಾಳು ಶೇಖರ ಆಚಾರ್ಯ ಕಾಪು ನಿಧನ (Shekhara Acharya Kaup Passed away)

ಧಾರ್ಮಿಕ, ಸಾಮಾಜಿಕ ಮುಂದಾಳು ಶೇಖರ ಆಚಾರ್ಯ ಕಾಪು ನಿಧನ (Kaup) ಕಾಪು: ಧಾರ್ಮಿಕ, ಸಾಮಾಜಿಕ, ಸಹಕಾರಿ ಕ್ಷೇತ್ರದ ಮುಂದಾಳು ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶೇಖರ ಆಚಾರ್ಯ ಕಾಪು (೭೪) ಅವರು ಶುಕ್ರವಾರ ನಿಧನ ಹೊಂದಿದರು. ಇತ್ತೀಚೆಗೆ ನಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಶೇಖರ ಆಚಾರ್ಯ ರವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದೆ ಅವರು ಶುಕ್ರವಾರ ಮೃತಪಟ್ಟಿದ್ದಾರೆ. ವಿಶ್ವಬ್ರಾಹ್ಮಣ ಸಮಾಜದ ನಾಯಕರಾಗಿಯೇ ಗುರುತಿಸಿಕೊಂಡಿದ್ದು, ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಅಭೂತಪೂರ್ವ ಬೆಳವಣಿಗೆಗೆ […]

ಧಾರ್ಮಿಕ

ಹಳೆಯಂಗಡಿ : ಆನೆಗುಂದಿಶ್ರೀಗಳ ಚಾತುರ್ಮಾಸ್ಯ ಪೂರ್ವಭಾವಿ ಕ್ಷೇತ್ರ ಸಂದರ್ಶನ (Haleyangadi : Aanegundi Swamiji visit Durga parameshwari matt)

ಹಳೆಯಂಗಡಿ : ಆನೆಗುಂದಿಶ್ರೀಗಳ ಚಾತುರ್ಮಾಸ್ಯ ಪೂರ್ವಭಾವಿ ಕ್ಷೇತ್ರ ಸಂದರ್ಶನ (Haleyangadi)  ಹಳೆಯಂಗಡಿ: ಕಾಪು ಬಳಿಯ  ಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಜಿ ಅವರು ತಮ್ಮ 20ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆಯ ಪೂರ್ವಭಾವಿಯಾಗಿ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಪ್ರಯುಕ್ತ ಹಳೆಯಂಗಡಿಯ ಶ್ರೀ ದುರ್ಗಾಪರಮೇಶ್ವರೀ ವಿನಾಯಕ ಮಠಕ್ಕೆ ಭೇಟಿ ನೀಡಿ ಆಶೀರ್ವಚನ ನೀಡಿದರು.  ಅವರು ತಮ್ಮ ಆಶೀರ್ವಚನದಲ್ಲಿ, ಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಮೂಲಕ ವೇದ […]

eMedia Kannada  @2025. All Rights Reserved.