Tag: PADUBIDRI GRAMA PANCHAYATH

ನಿಧನ

ಪಡುಬಿದ್ರಿ ಗ್ರಾ. ಪಂ. ಸದಸ್ಯೆ ಶಿವಮ್ಮನಿಧನ  (Padubidri Grama Panchayath Member Shivamma passes away)

 ಪಡುಬಿದ್ರಿ ಗ್ರಾ. ಪಂ. ಸದಸ್ಯೆ ಶಿವಮ್ಮನಿಧನ ಪಡುಬಿದ್ರಿ, ಡಿ. 4: ಪಾದೆಬೆಟ್ಟು ನಿವಾಸಿ ಶಿವಮ್ಮ(62) ಡಿ. 3ರಂದು (ಮಂಗಳವಾರ) ಅಸೌಖ್ಯದಿಂದ ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಈರ್ವರು ಸಹೋದರಿಯರನ್ನು ಅಗಲಿದ್ದಾರೆ. ಪಡುಬಿದ್ರಿ ಗ್ರಾ. ಪಂ. ನ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾಗಿದ್ದ ಶಿವಮ್ಮ ಅವರು ಸತತ ಮೂರನೇ ಬಾರಿಗೆ ಪಡುಬಿದ್ರಿ ಗ್ರಾ. ಪಂ. ನ ಪಾದೆಬೆಟ್ಟು ಮೂರನೇ ವಾರ್ಡ್ನ ಭಾಜಪ ಬೆಂಬಲಿತ ಸದಸ್ಯರಾಗಿ ಆಯ್ಕೆಯಾಗಿದ್ದರು.  ಶಿವಮ್ಮನವರು ಗ್ರಾಮಾಭಿವೃದ್ಧಿಯ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪಾದೆಬೆಟ್ಟು […]

PROBLEMS ವಿಡಿಯೋ

ಪಡುಬಿದ್ರಿ: ತೀವ್ರಗೊಂಡ ಕಡಲ್ಕೊರೆತ,  ತೆಂಗಿನ ಮರಗಳು, ವಿಶ್ರಾಮ ಕೊಠಡಿ ಸಮುದ್ರ ಪಾಲು (Padubidri: Kadalkoretha at Nadipatna)

 ಪಡುಬಿದ್ರಿ: ತೀವ್ರಗೊಂಡ ಕಡಲ್ಕೊರೆತ,  ತೆಂಗಿನ ಮರಗಳು, ವಿಶ್ರಾಮ ಕೊಠಡಿ ಸಮುದ್ರ ಪಾಲು (Padubidri) ಪಡುಬಿದ್ರಿ: ಪಡುಬಿದ್ರಿಯ ನಡಿಪಟ್ಣ ತೆಂಕರ್ಯ ಬಡಕರ್ಯ ಬಳಿ ಶುಕ್ರವಾರ ಬೆಳಿಗ್ಗೆ ಕಡಲ್ಕೊರೆತ ತೀವ್ರಗೊಂಡಿದ್ದು, ವಿಶ್ರಾಂತಿ ಕೊಠಡಿ ಸಹಿತ ಹತ್ತು ಹಲವು ತೆಂಗಿನ ಮರಗಳು ಸಮುದ್ರ ಪಾಲಾಗಿದೆ.  ಸಮುದ್ರ ಕೊರೆತವು ಕೇವಲ ಹತ್ತು ಅಡಿ ಮುಂದುವರಿದರೆ, ಪಡುಬಿದ್ರಿಯಿಂದ ಬ್ಲೂಫ್ಲಾಗ್‌ ಸಾಗುವ ಮೀನುಗಾರಿಕಾ ರಸ್ತೆ ಸಮುದ್ರ ಪಾಲಾಗುವ ಭೀತಿ ಎದುರಾಗಿದೆ.   ಸುಮಾರು 80ಕ್ಕೂ ಹೆಚ್ಚು ಮನೆಗಳನ್ನು ಹೊಂದಿರುವ ಪಡುಬಿದ್ರಿ ಗ್ರಾಮದ ನಡಿಪಟ್ಣ ದಲ್ಲಿ ಹಿಂದೆಂದೂ ಕಂಡು […]

eMedia Kannada  @2025. All Rights Reserved.